ವಿಜಯನಗರ ಸಾಮ್ರಾಜ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
೩ ನೇ ಸಾಲು:
 
ವಿಜಯನಗರ ಸಾಮ್ರಾಜ್ಯ:
13ನೇ ಶತಮಾನದಲ್ಲಿ ಕಂಪ್ಲಿ ಯ ರಾಜನಾಗಿದ್ದ [[ಕುಮಾರರಾಮ]] ಭಾರತದಲ್ಲಿ ಹಿಂಧೂ ಸಾಮ್ರಾಜ್ಯ ಸ್ಥಾಪಿಸುವ ಕನಸು ಕಂಡಿದ್ದ. '''[[ಕುಮಾರರಾಮ]]''' ನಾಯಕ (ಬೇಡ)ಸಮುದಾಯಕ್ಕೆ ಸೇರಿದ ಪರಾಕ್ರಮಿ ರಾಜ. ಇವನು ೧೩ನೇ ಶತಮಾನದಲ್ಲಿ ಕಮ್ಮಟದುರ್ಗದ ಆಡಳಿತಕ್ಕೆ ನೆರವಾದವನು. 13ನೇ ಶತಮಾನದಲ್ಲಿ ಕಂಪ್ಲಿ [[ರಾಜ್ಯ]]ದ (ಈ ಊರು ಬಳ್ಳಾರಿ ಜಿಲ್ಲೆಯಲ್ಲಿದೆ) ವೀರ ರಾಜಕುಮಾರನಾದ [[ಕುಮಾರರಾಮ]] (1290 ಕ್ರಿ.ಶ - 1320 ಕ್ರಿ.ಶ.) ತನ್ನ ಶೌರ್ಯ, ಪಿತೃಭಕ್ತಿ, ಶರಣಾಗತ ರಕ್ಷಣೆ ಎಂಬ ಉದಾತ್ತ ಗುಣಗಳನ್ನು ಪಾಲಿಸಿಕೊಂಡು ಬಂದು ಪರನಾರಿ ಸಹೋದರನೆಂಬ ಖ್ಯಾತಿಯನ್ನು ಹೊಂದಿದ್ದು ಕನ್ನಡಿಗರಲ್ಲಿ ಅಗ್ರಗಣ್ಯ. ಬಳ್ಳಾರಿ ಜಿಲ್ಲೆಯ ಹಂಪಿ, ಆನೆಗೊಂದಿ, ಕಂಪ್ಲಿ, ಹೊಸಪೇಟೆ ಈ ಭಾಗಗಳಲ್ಲಿ [[ಕುಮಾರರಾಮ|ಕುಮಾರರಾಮನ]] ಕಥೆ ಬಹು ಪ್ರಸಿದ್ದ. 1320 ರಲ್ಲಿ ಮಹ್ಮದ್ ಬಿನ್ ತುಗಲಕ್ ನ ಕುತಂತ್ರದಿಂದ ಸಾವನ್ನಪಿದ. [[ಕುಮಾರರಾಮ]]ನ ಆಸೆಯಂತ್ತೆ ಅವನ ಮಾವನ ಮಕ್ಕಳಾದ [[ಹಕ್ಕ-ಬುಕ್ಕ]]ರು (1336)ರಲ್ಲಿ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದರು. [[ಹಕ್ಕ ರಾಯ|ಹಕ್ಕರಾಯ]] ಮತ್ತು ಬುಕ್ಕರಾಯರಿಗೆ ಅವರ ಗುರುಗಳಾದ ವಿದ್ಯಾರಣ್ಯರು ಸಾಮ್ರಾಜ್ಯವನ್ನು ಕಟ್ಟಲು ಮಾರ್ಗದರ್ಶನ ಮಾಡಿದರು. ವಿಜಯನಗರದ ಆರಾಧ್ಯ ದೈವ ಈಗಿನ ಹಂಪೆಯ ವಿರೂಪಾಕ್ಷ ಅಥವಾ ಪಂಪಾಪತಿ.
 
ರಾಜ್ಯಧಾನಿ :ವಿಜಯನಗರ