ಮಹಿಳೆ ಮತ್ತು ಭಾರತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೨೬ ನೇ ಸಾಲು:
*‘ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಿಕ್ಷಣದಲ್ಲಿ ಭಾರತ ಲಿಂಗ ಸಮಾನತೆಯ ಅಂತರವನ್ನು ಸಂಪೂರ್ಣವಾಗಿ ನಿವಾರಿಸಿದೆ’ ಎಂದು ವರದಿಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ. ಆದರೆ ಅರ್ಥ ವ್ಯವಸ್ಥೆಗೆ ಮಾತ್ರ ಸಂಬಂಧಿಸಿದ ಲಿಂಗ ಸಮಾನತೆಯ ಪಟ್ಟಿಯಲ್ಲಿ ದೇಶ 136ನೇ ಸ್ಥಾನ ಪಡೆದಿದೆ. ರಾಜಕೀಯ ಪ್ರಾತಿನಿಧ್ಯ ಕ್ಷೇತ್ರದಲ್ಲಿ ಭಾರತ ಮೊದಲ 10 ದೇಶಗಳ ಸಾಲಿನಲ್ಲಿ ಸ್ಥಾನ ಪಡೆದಿದೆ. ಅರ್ಥ ವ್ಯವಸ್ಥೆಯಲ್ಲಿನ ಲಿಂಗ ಅಸಮಾನತೆ 2133ರ ವೇಳೆಗೆ ನಿವಾರಣೆಯಾಗುತ್ತದೆ ಎಂದು 2015ರ ವರದಿ ಹೇಳಿದೆ. ಕೆಲಸದ ಸ್ಥಳಗಳಲ್ಲಿ ಲಿಂಗ ಆಧರಿತ ಅಸಮಾನತೆ ನಿವಾರಣೆ 2186ರ ಮುನ್ನ ಸಾಧ್ಯವಿಲ್ಲ ಎಂದು ಈ ಬಾರಿಯ ವರದಿ ಹೇಳಿದೆ.<ref>[http://www.prajavani.net/news/article/2016/10/27/448078.html ಲಿಂಗ ಸಮಾನತೆಯಲ್ಲಿ ಭಾರತಕ್ಕೆ 87ನೇ ಸ್ಥಾನ;27 Oct, 2016]</ref>
===ಲಿಂಗ ಸಮಾನತೆಯಲ್ಲಿ ಮೊದಲ ಹತ್ತುಸ್ಥಾನ ಪಡೆದ ದೇಶಗಳು===
*1.[[ಐಸ್‍ಲ್ಯಾಂಡ್]] ; 2.[[ಫಿನ್‍ಲೆಂಡ್ಫಿನ್‍ಲ್ಯಾಂಡ್]] 3.[[ನಾರ್ವೆ]] ; 4.[[ಸ್ವೀಡನ್]] ; 5.[[ರುವಾಂಡಾ]] 6..[[ಐರ್‍ಲೆಂಡ್]] ; 7.[[ಫಿಲಿಫೀನ್ಸ್]] ; 8.[[ಸ್ಲೊವೇನಿಯಾಸ್ಲೊವೇನಿಯ]] ; 9.[[ನ್ಯೂಜಿಲೆಂಡ್]] ; 10. [[ನಿಕರಾಗುವಾನಿಕರಾಗುವ]].
*ವಿಶ್ವದ ನಾಲ್ಕು ದೇಶಗಳಲ್ಲಿ ಪುರುಷ ಮತ್ತು ಮಹಿಳಾ ಶಾಸಕರ ಸಂಖ್ಯೆ ಸಮನಾಗಿದೆ.<ref>[http://www.prajavani.net/news/article/2016/10/27/448078.html ಲಿಂಗ ಸಮಾನತೆಯಲ್ಲಿ ಭಾರತಕ್ಕೆ 87ನೇ ಸ್ಥಾನ]</ref>
 
"https://kn.wikipedia.org/wiki/ಮಹಿಳೆ_ಮತ್ತು_ಭಾರತ" ಇಂದ ಪಡೆಯಲ್ಪಟ್ಟಿದೆ