ವಿಶ್ವ ಸಂಸ್ಥೆಯ ಮಕ್ಕಳ ನಿಧಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೪ ನೇ ಸಾಲು:
*ನಕ್ಸಲ್ ಪೀಡಿತ ಗಡಚಿರೋಳಿ ಜಿಲ್ಲೆಯ ೧೫ ವರ್ಷ ವಯಸ್ಸಿನ ಬಾಲಕಿ ಸುನೀತಾ ವಾಚಮಿ ತಾನು ಐ.ಪಿ.ಎಸ್ ಅಧಿಕಾರಿಯಾಗಬೇಕು ಎನ್ನುವ ಮಹಾದಾಸೆ.ಪೂರೈಸಲು ತನ್ನ ಬಾಲ್ಯವಿವಾಹವನ್ನು ಪ್ರಬಲವಾಗಿ ವಿರೋಧಿಸಿದ್ದಳು.
ನಿವಡುಂಗ ಹಳ್ಳಿಯ ೧೭ ವರ್ಷ ಪ್ರ್ರಾಯದ ಮಾಧುರಿ ಫವಾರ್ ತನ್ನ ಹಳ್ಳಿಯಲ್ಲಿ ರಸ್ತೆ ಮತ್ತು ಬಸ್ ಸಚಾಂರ ಸೇವೆ ಪ್ರಾರಂಭಿಸಲು ಹೋರಟ ನಡೆಸಿದ್ದಳು.ಅಂತೆಯೇ ಬಾಲ್ಯವಿವಾಹಗಳನ್ನು ತಡೆಯಲು ಪ್ರಮುಖ ಪಾತ್ರವಹಿಸಿದ್ದಳು.ಈ ಬಾಲಕಿಯರು ತಮ್ಮ ಶಿಕ್ಶಣದ ಹಕ್ಕಿಗಾಗಿ ನಡೆಸಿರುವುದು ಮಾತ್ರವಲ್ಲದೆ,ಈ ಪ್ರತಿಭಟನೆಯನ್ನು ಸಾಮೂಹಿಕವಾಗಿ ನಡೆಸಲು ಇತರ ಬಾಲಕಿಯರಿಗೂ ಪ್ರೇರಣೆಯಾಗಿದ್ದಾರೆ.
<ref>[[:en:wikipedia.org/wiki/UNICEF‎|UNICEF]]</ref>
 
=='''ಪ್ರಾಯೋಜಕತ್ವ'''==