ಸದಸ್ಯ:C s anjali/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
ವಿಕಿಪಿಡಿಯಾದಲ್ಲಿ ಪರಿಶೀಲನೆ ಎಂದರೆ ವಿಶ್ವಕೋಶದಲ್ಲಿರುವ ಮಾಹಿತಿ ನಂಬಬಲ್ಲ ಮೂಲದಿಂದ ತೆಗೆದುಕೊಳ್ಳಲಾಗಿದೆ ಎಂದು ವಿಕಿಪೀಡಿಯಾ ಬಳಕೆದಾರರು ಪರಿಶೀಲಿಸಬಹುದು.ಇದನ್ನು ವಿಕಿಪಿಡಿಯಾದಲ್ಲಿ ಪರಿಶೀಲನೆ ಎನ್ನುತ್ತಾರೆ. ವಿಕಿಪೀಡಿಯಾ, ಮೂಲ ಸಂಶೋಧನೆಯನ್ನು ಪ್ರಕಟಿಸುವುದಿಲ್ಲ. ಇದರಲ್ಲಿರುವ ವಿಷಯ ಹಿಂದೆ ಪ್ರಕಟಿಸಲಾದ ಮಾಹಿತಿಯ ಕುರಿತಿರುತ್ತದೆ. ಸಂಪಾದಕರ ನಂಬಿಕೆಗಳನ್ನು ಮತ್ತು ಅನುಭವಗಳನ್ನು ಇದರಲ್ಲಿ ಪ್ರಕಟಿಸಲಾಗುವುದಿಲ್ಲ. ನೀವು ಒಂದು ವಿಷಯ ನಿಜವೆಂದು ಖಚಿತವಾಗಿ ನಂಬಿದ್ದರೂ ಸಹ ಆ ವಿಶಯವನ್ನು ವಿಕಿಪೀಡಿಯಾದಲ್ಲಿ ಹಾಕಲು ಪರಿಶೀಲನೆ ಮಾಡಬೇಕು. ನಂಬಲರ್ಹವಾದ ಮೂಲಗಳು ಒಂದು ವಿಷಯವನ್ನು ಒಪ್ಪದಿದ್ದಾಗ ಆ ವಿಷಯದ ಬಗ್ಗೆ ತಟಸ್ಥ ದೃಶ್ಟಿಯನ್ನು ಹೆಂದಿರಿ. ಹೆಚ್ಚಿನ ಮೂಲಗಳು ವಿಷಯದ ಬಗ್ಗೆ ಏನು ಹೇಳುತ್ತದೆಯೋ ಅದರ ಪ್ರಕಾರ ಯಾವ ವಿಶಯಕ್ಕೆ ಹೆಚ್ಚು ತೂಕ ಕೊಡಬೇಕೋ ಆ ವಿಷಯಕ್ಕೆ ಹೆಚ್ಚು ತೂಕ ನೀಡಿ ವಿಷಯವನ್ನು ವಿಕಿಪಿಡಿಯಗೆವಿಕಿಪಿಡಿಯಾಗೆ ಹಾಕಿರಿ.
 
ವಿಕಿಪೀಡಿಯದ ಮುಖ್ಯ ಬಾಹ್ಯಾಕಾಶದಲ್ಲಿರುವ ಎಲ್ಲಾ ವಸ್ತುಗಳು, ಲೇಖನಗಳು, ಪಟ್ಟಿಗಳು ಮತ್ತು ಶೀರ್ಷಿಕೆಗಳು ಪರಿಶೀಲಿಸಬಲ್ಲದ್ದಾಗಿರಬೇಕು. ಪರಿಶೀಲನೆಯನ್ನು ಸವಾಲು ಮಾಡಬಲ್ಲ ಅಥವ ಸವಾಲು ಮಾಡಿರುವ ಎಲ್ಲಾ ಉಲ್ಲೇಖಗಳಿಗೆ ಹಾಗು ವಸ್ತುಗಾಳಿಗೆ ಅದನ್ನು ಬೆಂಬಲಿಸುವ ಒಂದು ಉಲ್ಲೆಖವನ್ನು ಸೇರಿಸಬೇಕು. ಯಾವುದಾದರೂ ಉಲ್ಲೆಖಗಳಿಗೆ ಮೂಲ ಬೇಕಾಗಿದ್ದು ಮೂಲ ಇಲ್ಲದಿದ್ದಲ್ಲಿ ಅದನ್ನು ತೆಗೆಯ ಬಹುದು. ದಯವಿಟ್ಟು ಜನರು ಬಗ್ಗೆ ವಿವಾದಾಸ್ಪದ ವಿಷಯಗಳಿಗೆ ಮೂಲ ಇಲ್ಲದಿದ್ದರೆ ಅಥವ ಕಡಿಮೆ ಮಾಹಿತಿ ಇದ್ದರೆ ಅದನ್ನು ತಕ್ಷಣ ತೆಗೆಯಿರಿ.