ಸದಸ್ಯ:C s anjali/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೮೧ ನೇ ಸಾಲು:
 
===ಒಂದು ವಾಕ್ಯ, ವಿಭಾಗ, ಅಥವಾ ಲೇಖನವನ್ನು ಜೋಡಣೆ ಮಾಡುವುದು===
ನೀವು ಮೂಲವಿಲ್ಲದ ವಾಕ್ಯಕ್ಕೆ,ಮೂಲವನ್ನು ಮನವುಮಾಡುತ್ತಿದ್ದರೆ,ನೀವು ವಾಕ್ಯವನ್ನು {{tl|citation needed}} ಟೆಂಪ್ಲೇಟನ್ನು ಬರೆದು {{tl|cn}} ಅಥವಾ {{tl|fact}} ಎಂದು ಟ್ಯಾಗ್ ಮಾಡಬಹುದು.ಇಲ್ಲಿ ಇತರೆ ಟೆಂಪ್ಲೇಟ್‍ಗಳಿಂದ ವಿಭಾಗಗಳು ಅಥವಾ ಸಂಪೂರ್ಣ ಲೇಖನಗಳನ್ನು ಟ್ಯಾಗ್ ಮಾಡಬಹುದು.ಮೂಲವನ್ನು ಕುರಿತು ಚರ್ಚೆ ಪುಟದಲ್ಲಿ ನೀವು ಒಂದು ಟಿಪ್ಪಣಿ ಇರಿಸಬಹುದು ಅಥವಾ ವಿಷಯವನ್ನು ಚರ್ಚೆ ಪುಟಕ್ಕೆ ಸರಿಸಿ ಅಲ್ಲಿ ಮೂಲವನ್ನು ಕೇಳಬಹುದು.ಉಲ್ಲೇಖವು ಪಠ್ಯವನ್ನು ಬೆಂಬಲಿಸುತ್ತದೆ ಎಂಬ ಪರಿಶೀಲನೆ ಮನವಿಯನ್ನು ಕೋರಿದಾಗ,ಅದನ್ನು {{tl|'''verification needed}}''' ಎಂದು ಟ್ಯಾಗ್ ಮಾಡಿ. ವಿಷಯದ ಪರಿಶೀಲನೆ ವಿಫಲವಾದಾಗ {{tl|failed verification}} ಎಂದು ಟ್ಯಾಗ್ ಮಾಡಬಹುದು ಅಥವಾ ತೆಗೆದುಹಾಕಬಹುದು.ವಿಷಯವನ್ನು ಟ್ಯಾಗ್ ಮಾಡಲು ಟೆಂಪ್ಲೇಟ್‍ಗಳನ್ನು ಬಳಸಿದಾಗ, ತಾರ್ಕಿಕ ಟೆಂಪ್ಲೇಟ್,ಸಾರಾಂಶ ಬದಲಾವಣೆ,ಅಥವಾ ಚರ್ಚೆ ಪುಟವನ್ನು ವಿವರಿಸಿದಾಗ,ಅದು ಇತರ ಸಂಪಾದಕರಿಗೆ ಸಹಕಾರಿಯಾಗುತ್ತದೆ.
ವಾಸಿಸುತ್ತಿರುವ ಜನರು ಬಗ್ಗೆ ವಿಶೇಷ ಆರೈಕೆ ತೆಗೆದುಕೊಳ್ಳಬೇಕು. ವಾಸಿಸುವ ಜನರ ಬಗ್ಗೆ ವಿವಾದಾಸ್ಪದ ವಿಷಯ, ಅದು ಮೂಲವಲ್ಲದ ಮೂಲ ಅಥವಾ ಕಳಪೆ ಮೂಲದಾದ್ದರೆ ಅದನ್ನು ತಕ್ಷಣವೆ ತೆಗೆದುಹಾಕಬೇಕು, ಟ್ಯಾಗ್ ಮಾಡಬಾರದು ಅಥವಾ ಚರ್ಚೆ ಪುಟಕ್ಕೆ ಹಾಕಬಾರದು.