"ಸದಸ್ಯ:C s anjali/ನನ್ನ ಪ್ರಯೋಗಪುಟ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
==ಪ್ರವೇಶಿಸುವಿಕೆ==
===ಮೂಲಗಳ ಪ್ರವೇಶ===
ಕೆಲವು ವಿಶ್ವಾಸಾರ್ಹ ಮೂಲಗಳನ್ನು ಸುಲಭವಾಗಿ ಪ್ರವೇಶಿಸಲಾಗುವುದಿಲ್ಲ. ಉದಾಹರಣೆಗೆ, ಆನ್ಲೈನ್ ಮೂಲಗಳಿಗೆ ಪಾವತಿಯುಪಾವತಿಯ ಅಗತ್ಯವಿದೆ, ಮತ್ತು 'ಮುದ್ರಣ-ಮಾತ್ರ' ಮೂಲವು ವಿಶ್ವವಿದ್ಯಾಲಯಗಳ ಗ್ರಂಥಾಲಯಗಳಲ್ಲಿ ಮಾತ್ರ ದೊರೆಯುತ್ತದೆ. ಪ್ರವೇಶವು ಕಷ್ಟ ಅಥವಾ ದುಬಾರಿ ಎಂಬ ಕಾರಣಕ್ಕೆ,ವಿಶ್ವಾಸಾರ್ಹ ಮೂಲಗಳನ್ನು ತಿರಸ್ಕರಿಸಬಾರದು.ನಿಮಗೆ ಮೂಲವನ್ನು ಪ್ರವೇಶಿಸಲು ಕಷ್ಟವಾಗಿದ್ದರೆ, ಇತರರು ನಿಮ್ಮ ಪರವಾಗಿ ಪ್ರವೇಶಿಸಬಹುದು.
 
===ಇಂಗ್ಲೀಷ್ ಅಲ್ಲದ ಮೂಲಗಳು===
====ಇಂಗ್ಲೀಷ್ ಅಲ್ಲದ ಮೂಲಗಳ ಉಲ್ಲೇಖಗಳು====
ಇಂಗ್ಲೀಷ್ ಮೂಲಗಳಲ್ಲದ ಉಲ್ಲೇಖಗಳನ್ನು ಇಂಗ್ಲೀಷ್ ವಿಕಿಪೀಡಿಯಾದಲ್ಲಿ ಉಪಯೋಗಿಸಬಹುದಾಗಿದೆ.ಆದರೆ ಈ ಯೋಜನೆಯು ಇಂಗ್ಲೀಷ್ ನಲ್ಲಿ ಇರುವುದರ ಕಾರಣ, ಇಂಗ್ಲೀಷ್ ಭಾಷೆಯ ಮೂಲಗಳನ್ನು, ಇಂಗ್ಲೀಷ್ ಅಲ್ಲದ ಪದಗಳಿಗಿಂತ ಹೆಚ್ಚು ಆಧ್ಯತೆ ನೀಡಲಾಗಿದೆ, ಹಾಗು ಸಮಾನ ಗುಣಮಟ್ಟ ಮತ್ತು ಅಧಿಕ ಪ್ರಸ್ತುತತೆಗೆ ಆದ್ಯತೆ ನೀಡಲಾಗಿದೆ. ಇಂಗ್ಲೀಷ್ ಮೂಲಗಳುಮೂಲಗಳ ಮಾಹಿತಿಯ ಪ್ರಕರಪ್ರಕಾರ, ಇಂಗ್ಲಿಷ್ ಅಲ್ಲದ ಮೂಲಕ್ಕೆ ವಿವಾದ ಉಂಟಾದರೆ,ಸಂಪಾದಕರು ಉಕ್ತಿಯ ಸಂಬಂಧಿತ ಭಾಗಗಳನ್ನು ಮೂಲಗಳ ಮೂಲಕ ಒದಗಿಸಲಾಗುವುದು, ಅವು ಪಠ್ಯ ಅಥವಅಥವಾ ಅಡಿಟಿಪ್ಪಣಿ ಅಥವಾ ಲೇಖನ ಚರ್ಚೆ ಪುಟದಲ್ಲಿ ಇರಬಹುದು.
 
====ಇಂಗ್ಲೀಷ್ ಅಲ್ಲದ ಮೂಲಗಳನ್ನು ಉಲ್ಲೇಖಿಸಿ====
ನೀವು ಅಲ್ಲದ ಇಂಗ್ಲೀಷ್ ಮೂಲವನ್ನು ಉಲ್ಲೇಖಿಸಿದರೆ(ಮುಖ್ಯ ಪಠ್ಯ ಅಥವಾ ಅಡಿಟಿಪ್ಪಣಿಯಲ್ಲಿ)ಇಂಗ್ಲೀಷ್ ಅನುವಾದವನ್ನು ಯಾವಾಗಲೂ ಉಲ್ಲೇಖದ ಜೊತೆಯಲ್ಲಿ ಮಾಡಬೇಕು.ವಿಕಿಪೀಡಿಯನ್ಸ್ ಮೂಲಕ ಮಾಡಿದ ಅನುವಾದಗಳಿಗಿಂತ ವಿಶ್ವಾಸಾರ್ಹ ಮೂಲಗಳಿಂದ ಮಾಡಿದ ಅನುವಾದಗಳಿಗೆ,ಹೆಚ್ಚು ಆಧ್ಯತೆ ಕೊಡಲಾಗುತ್ತದೆ,ಆದರೆ ಯಂತ್ರದಿಂದ ಮಾಡಿದ ಅನುವಾದಗಳಿಗಿಂತ, ವಿಕಿಪೀಡಿಯನ್ಸ್ ಮೂಲಕ ಮಾಡಿದ ಅನುವಾದಗಳಿಗೆ ಹೆಚ್ಚು ಆಧ್ಯತೆ ಕೊಡಲಾಗುತ್ತದೆ. ಮೂಲ ವಸ್ತುಗಳ ಯಂತ್ರ ಅನುವಾದ ಬಳಸುವಾಗ, ಸಂಪಾದಕರು ಅನುವಾದವು ನಿಖರವಾಗಿದೆ ಮತ್ತು ಮೂಲವು ಸೂಕ್ತವಾಗಿದೆ ಎಂಬುದನ್ನು ಖಚಿತಗೊಳಿಸಿಕೊಳಬೇಕುಖಚಿತ ಪಡಿಸಿಕೊಳ್ಳಬೇಕು.ಸಂಪಾದಕರು ಇಂಗ್ಲೀಷ್ ಅಲ್ಲದ ಮೂಲಗಳ, ಯಂತ್ರ ಅನುವಾದಗಳನ್ನು ನೆಚ್ಚಿಕೊಂಡು ವಿವಾದಾಸ್ಪದ ಲೇಖನಗಳು ಅಥವಾ ವಾಸಿಸುವ ಜನರ ಜೀವನಚರಿತ್ರೆಯನ್ನು ಮಾಡಬಾರದು.ಅಗತ್ಯವಿದ್ದರೆ,ಅದನ್ನು ಭಾಷಾಂತರಿಸಲು ನೀವು ಸಂಪಾದಕರನ್ನು ಕೇಳಬಹುದು.ಲೇಖನಗಳಲ್ಲಿ,ವಿಕಿಪೀಡಿಯನ್ಸ್ ಪಠ್ಯವನ್ನು ಅನುವಾದಿಸಿದಾಗ ಮೂಲ ಪಠ್ಯವನ್ನು, ಅನುವಾದಿಸಿದ ಪಠ್ಯದೊಂದಿಗೆ ಅಳವಡಿಸಲಾಗುತ್ತದೆ ಹಾಗು ಅನುವಾದ ಸಂಪಾದಕನು ಸಾಮಾನ್ಯವಾಗಿ ಉಲ್ಲೇಖಿಸುವುದಿಲ್ಲ.
ಲೇಖನಗಳಲ್ಲಿ,ವಿಕಿಪೀಡಿಯನ್ಸ್ ಪಠ್ಯವನ್ನು ಅನುವಾದಿಸಿದಾಗ ಮೂಲ ಪಠ್ಯವನ್ನು, ಅನುವಾದಿಸಿದ ಪಠ್ಯದೊಂದಿಗೆ ಅಳವಡಿಸಲಾಗುತ್ತದೆ ಹಾಗು ಅನುವಾದ ಸಂಪಾದಕನನ್ನು ಸಾಮಾನ್ಯವಾಗಿ ಉಲ್ಲೇಖಿಸುವುದಿಲ್ಲ.
 
==ಇತರೆ ವಿಷಯಗಳು==
===ಪರಿಶೀಲನೆಯ ಸೇರ್ಪಡೆಯನ್ನು ಖಾತರಿಪಡಿಸುವುದಿಲ್ಲ===
ಲೇಖನಕ್ಕೆ ಮಾಹಿತಿಯನ್ನು ಸೇರಿಸಲು ಮಾಹಿತಿ ಸರಿ ಇರಬೇಕು,ಆದರೆ ಎಲ್ಲಾ ಸರಿ ಮಾಹಿತಿಯನ್ನು ಲೇಖನಕ್ಕೆ ಸೇರಿಸಬೇಕೆಂಬ ಅರ್ಥವಲ್ಲ. ಒಮ್ಮತದಿಂದ, ಕೆಲವು ಮಾಹಿತಿಗಳು ಲೇಖನಗಳನ್ನು ಸಧಾರಿಸುವುದಿಲ್ಲಸುಧಾರಿಸುವುದಿಲ್ಲ ಮತ್ತು ಇದನ್ನು ಬಿಟ್ಟುಬಿಡಬೇಕು ಅಥವಾ ಬೇರೆ ಲೇಖನದ ಬದಲಿಗೆ ಪ್ರಸ್ತುತ ಪಡಿಸಬೇಕು.
 
===ಒಂದು ವಾಕ್ಯ, ವಿಭಾಗ, ಅಥವಾ ಲೇಖನನ್ನು ಜೋಡಣೆ ಮಾಡುವುದು===
ನೀವು ಮೂಲವಿಲ್ಲದ ವಾಕ್ಯಕ್ಕೆ,ಮೂಲವನ್ನು ಮನವುಮಾಡುತ್ತಿದ್ದರೆ,ನೀವು ವಾಕ್ಯವನ್ನು {{citation needed}} ಟೆಂಪ್ಲೇಟನ್ನು ಬರೆದು {{cn}} ಅಥವಾ {{fact}} ಎಂದು ಟ್ಯಾಗ್ ಮಾಡಬಹುದು.ಇಲ್ಲಿ ಇತರೆ ಟೆಂಪ್ಲೆಟ್ಗಳಿಂದ ವಿಭಾಗಗಳು ಅಥವಾ ಸಂಪೂರ್ಣ ಲೇಖನಗಳನ್ನು ಟ್ಯಾಗ್ ಮಾಡಬಹುದು.ಮೂಲವನ್ನು ಕುರಿತು ಚರ್ಚೆ ಪುಟದಲ್ಲಿ ನೀವು ಒಂದು ಟಿಪ್ಪಣಿ ಇರಿಸಬಹುದು ಅಥವಾ ವಿಷಯವನ್ನು ಚರ್ಚೆ ಪುಟಕ್ಕೆ ಸರಿಸಿ ಅಲ್ಲಿ ಮೂಲವನ್ನು ಕೇಳಬಹುದು.ಉಲ್ಲೇಖವು ಪಠ್ಯವನ್ನು ಬೆಂಬಲಿಸುತ್ತದೆ ಎಂಬ ಪರಿಶೀಲನೆ ಮನವಿಯನ್ನು ಕೋರಿದಾಗ,ಅದನ್ನು {{verification needed}} ಎಂದು ಟ್ಯಾಗ್ ಮಾಡಿ.ವಿಷಯವು ವಿಷಯದ ಪರಿಶೀಲನೆ ವಿಫಲವಾದಾಗ {{failed verification}} ಎಂದು ಟ್ಯಾಗ್ ಮಾಡಬಹುದು ಅಥವಾ ತೆಗೆದುಹಾಕಬಹುದು.ವಿಷಯವನ್ನು ಟ್ಯಾಗ್ ಮಾಡಲು ಟೆಂಪ್ಲೇಟ್ಗಳನ್ನು ಬಳಸಿದಾಗ, ತಾರ್ಕಿಕ ಟೆಂಪ್ಲೇಟ್,ಸಾರಾಂಶ ಬದಲಾವಣೆ,ಅಥವಾ ಚರ್ಚೆ ಪುಟವನ್ನು ವಿವರಿಸಿದಾಗ,ಅದು ಇತರ ಸಂಪಾದಕರಿಗೆ ಸಹಕಾರಿಯಾಗುತ್ತದೆ.
ವಾಸಿಸುತ್ತಿರುವ ಜನರು ಬಗ್ಗೆ ವಿಶೇಷ ಆರೈಕೆ ತೆಗೆದುಕೊಳ್ಳಬೇಕು. ವಾಸಿಸುವ ಜನರುಜನರ ಬಗ್ಗೆ ವಿವಾದಾಸ್ಪದ ವಿಷಯ, ಅದು ಮೂಲವಿಲ್ಲದಮೂಲವಲ್ಲದ ಮೂಲ ಅಥವಾ ಕಳಪೆ ಮೂಲದಾದ್ದರೆ ಅದನ್ನು ತಕ್ಷಣವೆ ತೆಗೆದುಹಾಕಬೇಕು, ಟ್ಯಾಗ್ ಮಾಡಬಾರದು ಅಥವಾ ಚರ್ಚೆ ಪುಟಕ್ಕೆ ಹಾಕಬಾರದು.
 
===ಅಸಾಧಾರಣ ಹಕ್ಕು ಅಸಾಧಾರಣ ಮೂಲಗಳನ್ನು ಅಪೇಕ್ಷಿಸುತ್ತದೆ===
ಯಾವುದೇ ಅಸಾಧಾರಣ ಹಕ್ಕೆಗೆಹಕ್ಕಿಗೆ ಅನೇಕ ಉತ್ತಮ ಗುಣಮಟ್ಟದ ಮೂಲಗಳ ಅಗತ್ಯವಿರುತ್ತದೆ.ಕೆಂಪು ಧ್ವಜಗಳು ಯಾವು ಹೆಚ್ಚುವರಿ ಎಚ್ಚರಿಕೆ ಕೇಳುತ್ತವೆಯಂದರೆಕೇಳುತ್ತವೆ ಎಂದರೆ :
* ಆಶ್ಚರ್ಯದಾಯಕವಾಗಿ ಅಥವಾ ಸ್ಪಷ್ಟವಾಗಿ ಪ್ರಮುಖ ಹಕ್ಕುಗಳನ್ನುಹಕ್ಕುಗಳು ಅನೇಕ ಮುಖ್ಯವಾಹಿನಿ ಮೂಲಗಳ ವ್ಯಾಪ್ತಿಯಲಿಲ್ಲ;
* ಪ್ರಾಥಮಿಕ ಅಥವಾ ಸ್ವಯಂ ಪ್ರಕಟಿತ ಮೂಲಗಳು ಅಥವಾ ಆಸಕ್ತಿಯ ಒಂದು ಸ್ಪಷ್ಟ ಸಂಘರ್ಷಗಳ ಸವಾಲು ಹಕ್ಕುಗಳನ್ನು ಬೆಂಬಲಿಸುತ್ತವೆ;
* ಹೇಳಿಕೆ ವರದಿಗಳು ಪಾತ್ರದಹೊರಗೆ ತೋರುತ್ತವೆ, ಅಥವಾ ಅವರ ಆಸಕ್ತಿಯ ಅವರು ವಿರುದ್ಧ ಹಿಂದೆಯೆ ಆರೋಪಿಸಿದ್ದರು;
* ಸಂಬಂಧಿತ ಸಮುದಾಯದಲ್ಲಿ ಮೇಲುಗೈಯಾಗಿ ಚಾಲ್ತಿಯಲ್ಲಿರುವವರ ಅಭಿಪ್ರಾಯವನ್ನು ವಿರೋಧಿಸಿದ್ದಾರೆ.ಅಥವಾ ಗಮನಾರ್ಹವಾಗಿ ಮುಖ್ಯವಾಹಿನಿಯ ಊಹೆಗಳನ್ನು ವಿಶೇಷವಾಗಿ ವಿಜ್ಞಾನ, ಔಷಧ, ಇತಿಹಾಸ, ರಾಜಕೀಯ, ಮತ್ತು ವಾಸಿಸುವ ಜನರ ಜೀವನಚರಿತ್ರೆ ಮಾರ್ಪಡಿಸುತ್ತದೆ.ವಿಶೇಷವಾಗಿ ಇದು ಸತ್ಯ,ಏಕೆಂದರೆ ಪ್ರತಿಪಾದಕರು ಅವುಗಳನ್ನು ಅಡಗಿಸಲು ಪಿತೂರಿ ನಡೆಸುತ್ತಾರೆ.
 
೩೭೧

edits

"https://kn.wikipedia.org/wiki/ವಿಶೇಷ:MobileDiff/721258" ಇಂದ ಪಡೆಯಲ್ಪಟ್ಟಿದೆ