ಕ್ಲಚ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: thumb|right '''ಕ್ಲಚ್''' ಶಕ್ತಿ, ಪ್ರಸರಣವನ್ನು, ವಿಶೇಷವಾಗಿ ಚಾಲಕ ಮೂ...
 
ಬಾಹ್ಯ ಸಂಪರ್ಕ ಕೊಂಡಿಗಳನ್ನು ಸೇರಿಸಲಾಗಿದೆ.
೧ ನೇ ಸಾಲು:
[[ಚಿತ್ರ:Clutchdisc.jpg|thumb|right]]
'''ಕ್ಲಚ್''' ಶಕ್ತಿ, [[ಪ್ರಸರಣ]]ವನ್ನು, ವಿಶೇಷವಾಗಿ [[ಚಾಲಕ ಮೂಕಿ]]ಯಿಂದ ಚಾಲಿತ ಮೂಕಿಗೆ, ತೊಡಗಿಸುವ ಮತ್ತು ಬೇರ್ಪಡಿಸುವ ಒಂದು ಯಾಂತ್ರಿಕ ಸಾಧನ. ಕ್ಲಚ್‍ಗಳನ್ನು ಶಕ್ತಿ ಅಥವಾ ಚಲನೆಯ ಪ್ರಸರಣವನ್ನು ಪ್ರಮಾಣದಲ್ಲಿ ಅಥವಾ ಕಾಲಾನಂತರದಲ್ಲಿ ನಿಯಂತ್ರಿಸಬೇಕಾದಾಗ ಬಳಸಲಾಗುತ್ತದೆ (ಕ್ಲಚ್‍ಗಳು ಮೋಟಾರು ವಾಹನಗಳು ಇಂಜಿನ್ ಶಕ್ತಿಯನ್ನು ಗಾಲಿಗಳಿಗೆ ಪ್ರಸರಿಸುತ್ತವೆಯೇ ಎಂಬುದನ್ನು ನಿಯಂತ್ರಿಸುತ್ತವೆ)<ref name=ಡ್ಯೂಯಲ್ ಕ್ಲಚ್ ತಂತ್ರಜ್ಞಾನ>{{cite web|title=ಡ್ಯೂಯಲ್ ಕ್ಲಚ್ ತಂತ್ರಜ್ಞಾನ|url=http://kannadadunia.com/lifestyle/special/make-way-for-the-worlds-fastest-truck/|website=kannadadunia.com|accessdate=24 October 2016}}</ref>. ಅತ್ಯಂತ ಸರಳ ಅನ್ವಯದಲ್ಲಿ, ಕ್ಲಚ್‍ಗಳು ಎರಡು ತಿರುಗುವ ಮೂಕಿಗಳನ್ನು ಜೋಡಿಸುತ್ತವೆ ಮತ್ತು ಬೇರ್ಪಡಿಸುತ್ತವೆ. ಈ ಸಾಧನಗಳಲ್ಲಿ, ಸಾಮಾನ್ಯವಾಗಿ ಒಂದು ಮೂಕಿ ಇಂಜಿನ್ ಅಥವಾ ಇತರ ಶಕ್ತಿ ಘಟಕಕ್ಕೆ (ಚಾಲಕ ಸದಸ್ಯ) ಜೋಡಿಸಲ್ಪಟ್ಟಿರುತ್ತದಾದರೆ, ಇನ್ನೊಂದು ಮೂಕಿಯು (ಚಾಲಿತ ಸದಸ್ಯ) ಕಾರ್ಯಕ್ಕಾಗಿ ಹುಟ್ಟುವರಿ ಶಕ್ತಿಯನ್ನು ಒದಗಿಸುತ್ತದೆ. ವಾಹನಗಳಲ್ಲಿ ಬಳಸಲಾಗುವ ಕ್ಲಚ್‍ಗಳು ಕ್ಲಚ್‍ಗಳ ಒಂದು ಅನ್ವಯಿಕೆ.<ref name=Clutches >{{cite web|title= Clutches |url=http://www.uni.edu/~rao/Md-16%20Clutches%20and%20brakes%20.pdf|website=www.uni.edu|accessdate=24 October 2016}}</ref>
 
ಮೋಟರ್‍ಸೈಕಲ್‍ಗಳು ಸಾಮಾನ್ಯವಾಗಿ ಆರ್ದ್ರ ಕ್ಲಚ್ಅನ್ನು ಉಪಯೋಗಿಸುತ್ತವೆ. ಇದರಲ್ಲಿ ಕ್ಲಚ್ ಪ್ರಸರಣದಲ್ಲಿ ಬಳಸುವ ತೈಲದಲ್ಲಿ ತೇಲುತ್ತಿರುತ್ತದೆ. ಮೋಟರ್‍ಸೈಕಲ್‍ಗಳಲ್ಲಿ ಕ್ಲಚ್‍ಗಳನ್ನು ಎಡ ಕೈಗಂಬಿಯ ಮೇಲಿನ ಕೈ ಹಿಡಿಕೆಯಿಂದ ನಡೆಸಲಾಗುತ್ತದೆ.<ref name=Clutch >{{cite web|title=Clutch Introduction|url=http://nptel.ac.in/courses/112106137/pdf/3_5.pdf|website=nptel.ac.in|accessdate=24 October 2016}}</ref>
 
==ಉಲ್ಲೇಖನಗಳು==
<references/>
 
[[ವರ್ಗ:ಮೋಟಾರು ಪ್ರಸರಣ ತಂತ್ರಜ್ಞಾನಗಳು]]
"https://kn.wikipedia.org/wiki/ಕ್ಲಚ್" ಇಂದ ಪಡೆಯಲ್ಪಟ್ಟಿದೆ