ಮೀಟರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಲಿಂಕ್ ತಿದ್ದುಪಡಿ
 
೧ ನೇ ಸಾಲು:
[[ಚಿತ್ರ:Platinum-Iridium meter bar.jpg|thumb|300px|ಐತಿಹಾಸಿಕವಾಗಿ ಮೀಟರ್‍ನ ಅಳತೆಯನ್ನು ಸೂಚಿಸುತ್ತಿದ್ದ [[ಪ್ಲಾಟಿನಮ್]]-[[ಇರಿಡಿಯಮ್]] ಲೋಹದ ಪಟ್ಟಿ]]
'''ಮೀಟರ್''' ಎಂಬುದು [[ಅಂತರರಾಷ್ಟ್ರೀಯ ಮಾಪನಏಕಮಾನ ಪ್ರಮಾಣ ಪದ್ಧತಿವ್ಯವಸ್ಥೆ]]ಯಲ್ಲಿ ([[:en:SI units]]) [[ಉದ್ದ]]ದ ಅಳತೆಯ ಮೂಲ ಪ್ರಮಾಣ. ಐತಿಹಾಸಿಕವಾಗಿ ಇದು ಭೂಮಿಯ [[ಸಮಭಾಜಕ ವೃತ್ತ]]ದಿಂದ [[ಉತ್ತರ ಧ್ರುವ]]ದ ವರೆಗಿನ ದೂರದ ೧೦ [[ಮಿಲಿಯನ್]]ರ ಒಂದು ಭಾಗವಾಗಿ ನಿರ್ಧಾರಿತವಾಯಿತು. ಈ ಅಳತೆಯನ್ನು [[ಫ್ರಾನ್ಸ್]]ನ ವಿಜ್ಞಾನ ಪರಿಷತ್ತಿನಲ್ಲಿ ಒಂದು [[ಪ್ಲಾಟಿನಮ್]]-[[ಇರಿಡಿಯಮ್]] ಲೋಹದ ಪಟ್ಟಿಯ ಮೇಲೆ ಎರಡು ಗೆರೆಗಳಿಂದ ಸೂಚಿತವಾಗಿತ್ತು. ಈಗ [[ತೂಕ ಮತ್ತು ಅಳತೆಗಳ ಅಂತರರಾಷ್ಟ್ರೀಯ ಪ್ರಾಧಿಕಾರ]]ವು ಈ ಅಳತೆಯನ್ನು [[ಬೆಳಕು]] ಒಂದು [[ಕ್ಷಣ]]ದ (೨೯೯,೭೯೨,೪೫೮ನೇ) ಭಾಗದಲ್ಲಿ ಚಲಿಸುವ ದೂರವಾಗಿ ನಿರ್ದಿಷ್ಟ ಮಾಡಿದೆ. ಬೆಳಕಿನ ವೇಗ: ಅತ್ಯಂತ ಕರಾರುವಾಕ್ಕಾಗಿ ನಿರ್ವಾತ ಪ್ರದೇಶದಲ್ಲಿ 299,792,458 ಮೀ / ಸೆಕೆಂಡ್ (186,282.397 ಮೈಲಿ / ಸೆಕೆಂಡ್) (ಒಂದು ಸೆಕಂಡಿಗೆ) ಅಳೆಯಲಾಗಿದೆ, ಅದರ ಪ್ರಕಾರ 1ಮೀ = 1/299,792,458 (ಅಂದಾಜು 3ಲಕ್ಷ ಕಿ.ಮೀ.)<ref>http://math.ucr.edu/home/baez/physics/Relativity/SpeedOfLight/measure_c.html</ref>
== SI ಪದ್ಧತಿಯಲ್ಲಿ ಮೀಟರ್ ಆಧಾರಿತ ಇತರ ಮಾಪನಗಳು ==
SI ಪದ್ಧತಿಯ ಪ್ರಕಾರ ಮೂಲ ಮಾಪನಗಳ ದಶಕಾಂಶಗಳನ್ನು ಇತರ ಮಾಪನಗಳಾಗಿ ಉಪಯೋಗಿಸಲ್ಪಡುತ್ತವೆ. ಈ ರೀತಿಯ ಮಾಪನಗಳ ಪಟ್ಟಿ ಕೆಳಗಿದೆ. ಪ್ರಮುಖ ಮಾಪನಗಳನ್ನು ದಪ್ಪ ಅಕ್ಷರಗಳಲ್ಲಿ ನಮೂದಿಸಲಾಗಿದೆ.<ref>The term “most commonly used” is based on those with more than 5 million Google hits on the American spelling.</ref>
"https://kn.wikipedia.org/wiki/ಮೀಟರ್" ಇಂದ ಪಡೆಯಲ್ಪಟ್ಟಿದೆ