ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೯ ನೇ ಸಾಲು:
*ಅಮೆರಿಕದ ಲೇಖಕ, ಹಾಡುಗಾರ, ಗೀತ ರಚನೆಕಾರ ಹಾಗೂ ಕಲಾವಿದರಾದ ಬಾಬ್‌ ಡೈಲನ್‌ 2016ನೇ ಸಾಲಿನ ಸಾಹಿತ್ಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಅಮೆರಿಕದ ಹಾಡಿನ ಪ್ರಕಾರದಲ್ಲಿ ಹೊಸತನದ ಕಾವ್ಯಾತ್ಮಕ ಅಭಿವ್ಯಕ್ತಿಯನ್ನು ಸೃಷ್ಟಿಸಿರುವ ಗೀತರಚನೆಕಾರ ಬಾಬ್‌ ಡೈಲನ್‌ಗೆ ಈ ಸಾಲಿನ ನೊಬೆಲ್‌ ಸಂದಿದೆ.
*1901ರಿಂದ ಈವರೆಗೆ ಒಟ್ಟು 108 ಸಾಹಿತ್ಯ ನೊಬೆಲ್‌ ನೀಡಲಾಗಿದ್ದು, ಇದರಲ್ಲಿ ಪ್ರಶಸ್ತಿಗೆ ಪಾತ್ರರಾಗಿರುವ ಮಹಿಳಾ ಸಾಹಿತಿಗಳು 14.
===*'''ಬಾಬ್‌ ಡೈಲನ್‌/ಡಿಲಾನ್'''===
*ಜನನ: ಮೇ 24,1941; ಸ್ಥಳ: ಮಿನೆಸೊಟಾ, ಅಮೆರಿಕ; ಮಧ್ಯಮ ವರ್ಗದ ಜೂಯಿಷ್‌ ಕುಟುಂಬದಲ್ಲಿ ಬೆಳೆದ ಬಾಬ್‌ ಡೈಲನ್‌ ಅವರಿಗೆ ಚಿಕ್ಕಂದಿನಿಂದಲೂ ಸಂಗೀತದ ಕಡೆಗೆ ಹೆಚ್ಚಿನ ಒಲವು. ಅನೇಕ ಬ್ಯಾಂಡ್‌ ಗಳಲ್ಲಿ ಭಾಗಿಯಾದ ಬಾಬ್‌ ಅವರಿಗೆ ಅಮೆರಿಕದ ಜಾನಪದ ಸಂಗೀತ ಮತ್ತು ಬ್ಲೂಸ್‌(ಆಫ್ರಿಕನ್‌ಅಮೆರಿಕನ್‌ ಸಂಗೀತ ಶೈಲಿ) ಬಗ್ಗೆ ಆಸಕ್ತಿ ಹೆಚ್ಚಿತು. ಆಧುನಿಕ ಕವಿಗಳು ಮತ್ತು ಬೀಟ್‌ ಪೀಳಿಗೆಯಿಂದಲೂ ಪ್ರಭಾವಿತರಾಗಿದ್ದ ಬಾಬ್‌ ಅವರು ಅಮೆರಿಕದ ಸಂಗೀತದಲ್ಲಿ ಅನೇಕ ಪ್ರಯೋಗಗಳನ್ನು ನಡೆಸಿದ್ದಾರೆ.