ಸದಸ್ಯ:Meghana dholli/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: Wikipedia articles must not contain original research. The phrase "original research" (OR) is used on Wikipedia to refer to material—such as facts, allegations, and ideas...
 
No edit summary
೧೮ ನೇ ಸಾಲು:
೮ Notes
೯ Further reading
 
Using sources[ಮೂಲವನ್ನು ಸಂಪಾದಿಸು]
== ಮೂಲವನ್ನು ಉಪಯೋಗಿಸಿಕೊಂಡು ==
 
Policy shortcut:
WP:STICKTOSOURCE
 
Research that consists of collecting and organizing material from existing sources within the provisions of this and other content policies is fundamental to writing an encyclopedia. Best practice is to research the most reliable sources on the topic and summarize what they say in your own words, with each statement in the article attributable to a source that makes that statement explicitly. Source material should be carefully summarized or rephrased without changing its meaning or implication. Take care not to go beyond what is expressed in the sources, or to use them in ways inconsistent with the intention of the source, such as using material out of context. In short, stick to the sources.
 
ಈ ಮತ್ತು ಇತರ ವಿಷಯದ ನೀತಿಗಳ ನಿಬಂಧನೆಗಳನ್ನು ಒಳಗೊಂಡಿರುವ ಮೂಲಗಳಿಂದ, ವಸ್ತುಗಳನ್ನು ಸಂಗ್ರಹಿಸುವ ಮತ್ತು ಸಂಘಟಿಸುವ ಸಂಶೋಧನೆಯು, ಒಂದು ವಿಶ್ವಕೋಶವನ್ನು ಬರೆಯಲು ಮೂಲವಾಗಿದೆ. ವಿಷಯದ ಉತ್ತಮ ಅಭ್ಯಾಸವು ಸಂಶೋಧನೆಯ ಅತ್ಯಂತ ನಂಬಲರ್ಹವಾದ ಮೂಲವಾಗಿದ್ದು ಮತ್ತು ಅವರು ಹೇಳಿದ ಸಾರಾಂಶವನ್ನು, ಲೇಖನದ ಪ್ರತಿ ವಾಕ್ಯದೊಂದಿಗೆ ಹೇಳಿಕೆಯನ್ನು ಸ್ಪಷ್ಟವಾಗಿ ಮಾಡಲು ಒಂದು ಮೂಲ ಕಾರಣವಾಗಿದೆ. ಮೂಲವಸ್ತುವನ್ನು ಸರಿಯಾಗಿ ಸಂಕ್ಷೇಪಿಸಿ ಅಥವಾ ಅದರ ಅರ್ಥವನ್ನು ಬದಲಾಯಿಸದೆ ಬೇರೆ ರೀತಿಯಲ್ಲಿ ಹೇಳುವುದು. ಮೂಲವನ್ನು ವ್ಯಕ್ತಪಡಿಸುವಾಗ ಅದನ್ನು ಮೀರಬಾರದೆಂದು ಅಥವಾ ಮೂಲ ಉದ್ದೇಶವನ್ನು ಅಸಮಂಜಸವಾದ ರೀತಿಯಲ್ಲಿ ಬಳಸುವುದು(ಮೂಲವಸ್ತುವಿನ ಹೊರಗಿನಿಂದ ಬಳಸುವುದು)ರ ಬಗ್ಗೆ ಎಚ್ಚರವಹಿಸಿ. ಸಂಕ್ಷಿಪ್ತವಾಗಿ, ಮೂಲವನ್ನು ಆಧರಿಸಿ.
 
If no reliable third-party sources can be found on a topic, Wikipedia should not have an article about it. If you discover something new, Wikipedia is not the place to announce such a discovery.
 
ವಿಷಯದ ಮೇಲೆ ಯಾವುದೇ ವಿಶ್ವಾಸಾರ್ಹ ತೃತೀಯ ಪಕ್ಷ ಮೂಲಗಳು ಕಾಣದ ವೇಳೆ, ವಿಕಿಪೀಡಿಯದಲ್ಲಿ ಅದರ ಬಗ್ಗೆ ಯಾವ ಲೇಖನವು ಇರಬಾರದು. ನೀವು ಏನಾದರು ಹೊಸತನ್ನು ಕಂಡುಹಿಡಿದಲ್ಲಿ, ವಿಕಿಪೀಡಿಯ ಇಂತಹ ಆವಿಷ್ಕಾರವನ್ನು ಘೋಷಿಸಲು ಸ್ಥಳವಲ್ಲ.
 
Reliable sources[ಮೂಲವನ್ನು ಸಂಪಾದಿಸು]
Further information: Wikipedia:Verifiabilityಮತ್ತು Wikipedia:Identifying reliable sources