ಅಪೊಲೊ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
{{Infobox deity
| type = Greek
| name = Apollo
| image = File:Apollo of the Belvedere.jpg
| image_size =
| alt =
| caption = ''[[Apollo Belvedere]]'', ca. 120–140 CE
| god_of = God of music, poetry, art, oracles, archery, plague, medicine, sun, light and knowledge
| abode = [[Mount Olympus]]
| symbol = [[Lyre]], [[Bay Laurel|laurel]] wreath, [[Python (mythology)|python]], [[raven]], bow and arrows
| consort =
| parents = [[Zeus]] and [[Leto]]
| siblings = [[Artemis]]
| children = [[Asclepius]], [[Troilus]], [[Aristaeus]], [[Orpheus]]
| mount =
| Roman_equivalent = Apollo
}}
[[ಚಿತ್ರ:Apollo-WaltersArt.jpg|thumb|ಗ್ರೀಕ್ ದೇವರ ಪ್ರತಿಮೆ ಅಪೊಲೊ(ವಾಲ್ಟರ್ಸ್ ಆರ್ಟ್ ಮ್ಯೂಸಿಯಂ)]]
ಅಪೊಲೊ ಗ್ರೀಕರ ಪುರಾಣೇತಿಹಾಸದಲ್ಲಿ ಕಂಡುಬರುವ ದೇವತಾವ್ಯಕ್ತಿ. ತಂದೆ ಜೂಪಿಟರ್ (ಜûೂಸ್), ತಾಯಿ ಲೆಟೊ<ref>http://greekgodsandgoddesses.net/gods/apollo/</ref>. ಜೂಪಿಟರ್ ನ ಧರ್ಮಪತ್ನಿ ಹೀರಾ ಲೆಟೊಳನ್ನು ಅನೇಕ ರೀತಿಯ ಕಷ್ಟಗಳಿಗೀಡುಮಾಡಿದಳು<ref>http://www.greekmythology.com/Olympians/Apollo/apollo.html</ref>. ಲೆಟೊ ಸಮುದ್ರದಲ್ಲಿ ತೇಲಿಬಂದು ಡೆಲಾಸ್ ದ್ವೀಪದಲ್ಲಿ ಅಪೊಲೊವಿಗೆ ಜನ್ಮವಿತ್ತಳು. ಓಲಿಫಸ್‍ನಿಂದ ಗಡಿಪಾರಾಗಿ, ದೊರೆ ಅಡ್‍ಮಿಟಸ್‍ನ ಕುರಿಗಳನ್ನು ಕಾಯುತ್ತಿದ್ದ<ref>http://greekgodsandgoddesses.net/gods/apollo/</ref> ಅಪೊಲೊವಿಗೆ ಪ್ರಪಂಚದಾದ್ಯಂತ ಬೆಳಕನ್ನು ಬೀರುವ ಕೆಲಸವನ್ನು ಅವನ ತಂದೆ ವಹಿಸುವವರೆಗೂ ಆತ ಭೂಮಿಯಲ್ಲೆಲ್ಲ ಅಡ್ಡಾಡಿದ. ಇದರಿಂದಾಗಿ ಸೂರ್ಯನ ರಥವನ್ನು ಈತ ನಡೆಸಿ ಶಾಶ್ವತ ಯೌವನವನ್ನು ಗಳಿಸಿದ. ಅಪೊಲೊ ಗ್ರೀಕರ ಪುರಾಣಗಳಲ್ಲಿ ಯುದ್ಧ, ಭವಿಷ್ಯ, ಸಂಗೀತ, ಕಲೆ, ಔಷಧ ಮತ್ತು ಕಾವ್ಯದ ಅಧಿದೇವತೆಯಾಗಿ ಮರೆದಿದ್ದಾನೆ. ಇದಲ್ಲದೆ ನ್ಯಾಯ, ಪವಿತ್ರತೆ ಮುಂತಾದ ನೈತಿಕಗುಣಗಳ ಪ್ರತೀಕವಾಗಿ ವ್ಯಾಪಿಸಿದ್ದಾನೆ.
"https://kn.wikipedia.org/wiki/ಅಪೊಲೊ" ಇಂದ ಪಡೆಯಲ್ಪಟ್ಟಿದೆ