"ಸದಸ್ಯ:Yeshwanth S A/sandbox" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
Bot: Replacements: fix URL prefix
ಚು (Bot: Replacements: fix URL prefix)
 
'''ಎಡ್ವರ್ಡ್ ಚೇಂಬರ್ಲಿನ್'''
=='''ಬಾಲ್ಯ'''==
ಎಡ್ವರ್ಡ್ ಚೇಂಬರ್ಲಿನ್ ನವರು ಮೇ-೧೮-೧೮೯೯ರಂದು ಲಾ ಕಾರ್ನರ್ ವಾಶಿಂಗಟನ್ ನಲ್ಲಿ ಜನಿಸಿದರು.ಅವರ ಪೂರ್ತಿ ಹೆಸರು ಎಡ್ವರ್ಡ್ ಹೇಸ್ಟಿಂಗ್ಸ್ ಚೇಂಬರ್ಲಿನ್.<ref>http://http://www.newworldencyclopedia.org/entry/Edward_Chamberlin.aspx</ref>
=='''ಜೀವನ'''==
೧೯೩೩ನೆ ಎಸವಿಯು ಆರ್ಥಿಕ ಸಿದ್ದಂತಗಳ ಬೆಳವಣಿಗೆಯ ದೃಷ್ಟಿಯಿಂದ ಬಹುಮಹತ್ವಪೂರ್ಣವಾಗಿದೆ. ಆ ವರ್ಷ ಜೋನ್ ರಾಬಿನ್ಸನ್ ಅವಳ ಅರ್ಥಶಾಸ್ತ್ರದ ಪುಸ್ತಕದ ಗ್ರಂತವು ಹೊರಬಂದು ಆರ್ಥಿಕ ಸಿದ್ಧಾಂತಗಳಿಗೆ ಹೊಸ ತಿರುವು ಕೊಟ್ಟಿತು. ಅದೇ ವರ್ಷ ಅಮೇರಿಕದ ಅರ್ಥಶಾಸ್ತ್ರಜ್ಞನೊಬ್ಬನು ಎನ್ನೋಂದು ಹೊಸ ಸಿದ್ಧಾಂತವನ್ನು ಪ್ರತಿಪಾದಿಸಿದನು. ಆಶ್ಚರ್ಯದ ಸಂಗತಿಯೆಂದರೆ ಜೋನ್ ರಾಬಿನ್ಸನ್ ಅವಳ ಸಿದ್ಧಾಂತ ಮತ್ತು ಅಮೇರಿಕದ ಅರ್ಥಶಾಸ್ತ್ರಜ್ಞ ಪ್ರತಿಪಾದಿಸಿದ ಸಿದ್ಧಾಂತ ಎವೆರಡರಲ್ಲಿ ನೂರಕ್ಕೆ ನೂರರಷ್ಟು ಸಾಮ್ಯವಿದೆ. [[ಅಮೇರಿಕ|ಅಮೇರಿಕದ]] ಈ ಅರ್ಥಶಾಸ್ತ್ರಜ್ಞನ ಹೆಸರು ಎಡ್ವರ್ಡ್ ಹೇಸ್ಟಿಂಗ್ಸ್ ಚೇಂಬರ್ಲಿನ್. ಅನೇಕ ರೀತಿಯಲ್ಲಿ ಚೇಂಬರ್ಲಿನ್ ನ ಸಿದ್ಧಂತವು ಜೋನ್ ರಾಬಿನ್ಸ್ ಳ ಸಿದ್ಧಾಂತಕ್ಕಿಂತ ಉನ್ನತ ಮಟ್ಟದ್ದಾಗಿದೆ.<ref>http://www.britannica.com/biography/Edward-Hastings-Chamberlin.aspx</ref>
೧,೦೩೫

edits

"https://kn.wikipedia.org/wiki/ವಿಶೇಷ:MobileDiff/719986" ಇಂದ ಪಡೆಯಲ್ಪಟ್ಟಿದೆ