ವಿಕಿಪೀಡಿಯ:ಅರಳಿ ಕಟ್ಟೆ/ಕಾರ್ಯನೀತಿ ಚರ್ಚೆ-archive೮: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೮೯೬ ನೇ ಸಾಲು:
:ಆದರೆ ಅವರು ಸಂಪಾದಿಸಿರುವ ಲೇಖನಗಳಲ್ಲಿ ಕನ್ನಡದ ಬೆರಳಚ್ಚಿನ ಹಾಗೂ ವ್ಯಾಕರಣದ ತಪ್ಪುಗಳು ತುಂಬ ಇವೆ--[[ಸದಸ್ಯ:Pavanaja|ಪವನಜ]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೦೬:೫೫, ೮ ಸೆಪ್ಟೆಂಬರ್ ೨೦೧೬ (UTC)
:: ಹೌದು. ನಾನು ಹಿಂದೆ ಅವರನ್ನು ಭೇಟಿ ಆದ ಸಮಯದಲ್ಲಿ ಅವರೇ ಬೆರಳಚ್ಚು ಮತ್ತು ವ್ಯಾಕರಣದ ತಪ್ಪುಗಳ ಬಗ್ಗೆ ತಮ್ಮ ಸಮಸ್ಯೆಗಳನ್ನು ನನ್ನಲ್ಲಿ ಹೇಳಿಕೊಂಡಿದ್ದರು. ಅವರು ಅದನ್ನು ಸರಿಪಡಿಸುವ ಬಗ್ಗೆಯೂ ತಿಳಿಸಿದ್ದರು. ಮತ್ತು ಇಲ್ಲಿ ಯಾರು ಬೇಕಾದರೂ ಅವರ ಲೇಖನವನ್ನು ತಿದ್ದಬಹುದಾದ ಸ್ವಾತಂತ್ರ್ಯ ಹೊಂದಿರುವುದರಿಂದ, ಅವರನ್ನೇ ಆಯ್ಕೆ ಮಾಡುವ ನಿರ್ಧಾರ ಮಾಡಲಾಯಿತು. ಅವರು ಬೇರೆ ಭಾಷೆಯಿಂದ ಬಂದು ಇಲ್ಲಿ ತಮ್ಮ ಅಮೂಲ್ಯ ಕೊಡುಗೆ ನೀಡಿದ ಕಾರಣದಿಂದಾಗಿ ಈ ತೀರ್ಮಾನ ಕೈಗೊಳ್ಳಲಾಯಿತು. <span style="font-family:Segoe print; color:purple; text-shadow:gray 0.2em 0.2em 0.4em;">ಗೋಪಾಲಕೃಷ್ಣ ಎ</span> [[User talk:Gopala Krishna A|<span style="color:#228B22">''(ಚರ್ಚೆ)''</span>]] ೧೩:೦೪, ೮ ಸೆಪ್ಟೆಂಬರ್ ೨೦೧೬ (UTC)
 
::::ಯಾಕೆ ಅಕ್ಟೋಬರ್ ತಿಂಗಳ ಸಂಪಾದಕರ ಬಗ್ಗೆ ಲೇಖನ ಬಂದಿಲ್ಲ?--[[ಸದಸ್ಯ:Pavanaja|ಪವನಜ]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೦೭:೪೨, ೧೯ ಅಕ್ಟೋಬರ್ ೨೦೧೬ (UTC)
 
===ಸಮ್ಮತಿ===