ಮಾರ್ಚ್ ೪: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 154 interwiki links, now provided by Wikidata on d:q2396 (translate me)
No edit summary
೧ ನೇ ಸಾಲು:
'''ಮಾರ್ಚ್ ೪''' - [[ಮಾರ್ಚ್]] [[ತಿಂಗಳು|ತಿಂಗಳ]] ನಾಲ್ಕನೇ [[ದಿನ]]. [[ಗ್ರೆಗೋರಿಯನ್ ಕ್ಯಾಲೆಂಡರ್]] ವರ್ಷದಲ್ಲಿನ ೬೩ನೇ ದಿನ ([[ಅಧಿಕ ವರ್ಷ|ಅಧಿಕ ವರ್ಷದಲ್ಲಿ]] ೬೪ನೇ ದಿನ). ಈ ದಿನದ ನಂತರ ವರ್ಷದಲ್ಲಿ ೩೦೨ ದಿನಗಳು ಉಳಿದಿರುತ್ತವೆ. ಈ ದಿನಾಂಕವು ಸೋಮವಾರ ಅಥವಾ ಮಂಗಳವಾರ (ಪ್ರತಿ ೪೦೦ ವರ್ಷಕ್ಕೆ ೫೭ ಬಾರಿ) ಬರುವುದಕ್ಕಿಂತ, ಬುಧವಾರ, ಶುಕ್ರವಾರ ಅಥವಾ ಭಾನುವಾರ (ಪ್ರತಿ ೪೦೦ ವರ್ಷಕ್ಕೆ ೫೮ ಬಾರಿ) ಹೆಚ್ಚಾಗಿ ಬರುತ್ತದೆ. ಗುರುವಾರ ಅಥವಾ ಶನಿವಾರ (೫೬ ಬಾರಿ) ಬರುವುದು ಬಹಳವೇ ಅಪರೂಪ.
{{ಮಾರ್ಚ್ ತಿಂಗಳು}}
 
== ಪ್ರಮುಖ ಘಟನೆಗಳು ==
* [[೧೧೫೨]] - [[ಜರ್ಮನಿ]]ಯ ರಾಜನಾಗಿ [[ಫ್ರೆಡೆರಿಕ್ ಬಾರ್ಬರೊಸ್ಸ]]ನ ಆಯ್ಕೆ.
* [[೧೫೧೯]] - [[ಹರ್ನಾನ್ ಕೊರ್ತೇಸ್]] [[ಮೆಕ್ಸಿಕೊ]]ಗೆ ಆಗಮಿಸಿದ.
 
== ಜನನ ==
* ೧೮೫೬ - ಟೋರು ದತ್, ಭಾರತೀಯ ಕವಿ ಮತ್ತು ಭಾಷಾಂತರಕಾರ.
*
* ೧೯೮೦ - ರೋಹನ್ ಬೋಪಣ್ಣ, ಭಾರತದ ಟೆನಿಸ್ ಆಟಗಾರ.
 
== ನಿಧನ ==
* [[೧೧೭೨]] - [[ಸಲಾದಿನ್]], [[ಟರ್ಕಿ]]ಯ ಸುಲ್ತಾನ.
* ೧೯೮೧ - ಟೊರಿನ್ ಥ್ಯಾಚರ್, ಭಾರತೀಯ ಅಮೆರಿಕನ್ ನಟ.
* ೨೦೧೧ - ಅರ್ಜುನ್ ಸಿಂಗ್, ಭಾರತೀಯ ರಾಜಕಾರಣಿ.
* ೨೦೧೬ - ಪಿ ಎ ಸಂಗ್ಮಾ, ಭಾರತೀಯ ನ್ಯಾಯವಾದಿ ಮತ್ತು ರಾಜಕಾರಣಿ, ಲೋಕಸಭೆಯ ಸ್ಪೀಕರ್.
 
== ರಜೆಗಳು/ಆಚರಣೆಗಳು ==
"https://kn.wikipedia.org/wiki/ಮಾರ್ಚ್_೪" ಇಂದ ಪಡೆಯಲ್ಪಟ್ಟಿದೆ