ವ್ಯಾಯಾಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೫ ನೇ ಸಾಲು:
==ಈಜು==
*ಯಾವ ವಿಧದ ಸ್ಟ್ರೋಕ್‌ಗಳಲ್ಲಿ ಈಜುತ್ತಾರೆ ಎಂಬುದನ್ನು ಅವಲಂಬಿಸಿ ಇಷ್ಟರ ಪ್ರಮಾಣದ ಕ್ಯಾಲೊರಿಯನ್ನು ಕರಗಿಸಿಕೊಳ್ಳಬಹುದು. ಹತ್ತು ನಿಮಿಷದ ಈ ರೀತಿಯ ಈಜಿನಿಂದ ಇಷ್ಟು ಕ್ಯಾಲೊರಿ ಕರಗುತ್ತದೆ ಎಂಬ ಲೆಕ್ಕ ಇದೆ.
*ಆಟವಾಗಿ ಆರಂಭಗೊಂಡ ಈಜು ಹವ್ಯಾಸವಾಗಿ, ವ್ಯಾಯಾಮವಾಗಿ ಕ್ರೀಡೆಯಾಗಿ ಪ್ರಸಿದ್ಧಿಗೊಂಡು ಸಾಕಷ್ಟು ವರ್ಷಗಳೇ ಸಂದಿವೆ. ಈಜು ಫಿಟ್‌ನೆಸ್‌ಗೆ ಹೇಳಿಮಾಡಿಸಿದ ವ್ಯಾಯಾಮ. *ಈಜಿಗೆ ದೇಹವನ್ನು ಗಟ್ಟಿಮುಟ್ಟು ಮಾಡುವ ಶಕ್ತಿಯೂ ಇದೆ. ಈಜಿನಿಂದ ಏನೇನು ಪ್ರಯೋಜನವಿದೆ ಎಂಬುದರ ಕುರಿತು ಮಾಹಿತಿ ಇಲ್ಲಿದೆ...
*'''ಈಜುವ ಬಹೂಪಯೋಗ:'''
[[File:16 ACPS Atlanta 1996 Australian Swim Team Training.jpg|420px|right|thumb|ಆಸ್ಟ್ರೇಲಿಯಾದಲ್ಲಿ ಈಜು ತರಬೇತಿ]]
* ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸಲು ಈಜು ಸಹಕಾರಿ.
 
Line ೫೭ ⟶ ೫೮:
 
*'''ಗಾಯಗೊಳ್ಳುವುದು ವಿರಳ:'''
*ಟ್ರೈಅಥ್ಲೀಟ್‌ಗಳು ಗಾಯಗೊಂಡ 10 ಪ್ರಕರಣಗಳ ಮೇಲೆ ನಡೆದ ಅಧ್ಯಯನದಿಂದ, ಈಜಿನಲ್ಲಿ ಗಾಯಗೊಳ್ಳುವವರ ಸಂಖ್ಯೆ ಕಡಿಮೆ ಎಂಬುದು ತಿಳಿದು ಬಂದಿದೆ. ಇದರಲ್ಲಿ 50% ಬೈಸೈಕಲ್‌ನಿಂದ, 43% ಓಟದಿಂದ ಹಾಗೂ ಕೇವಲ 7% ಈಜಿನಿಂದ ಗಾಯಗಳಾಗುತ್ತವೆ ಎಂಬ ಫಲಿತಾಂಶ ದೊರೆತಿದೆ.
 
*ಈಜಿನಿಂದ ಒತ್ತಡ ನಿವಾರಣೆ
*20ನಿಮಿಷದ ಈಜಿನ ನಂತರ ಮೆದುಳು ಎಂಡಾರ್ಫಿನ್ ಹಾರ್ಮೋನನ್ನು ಬಿಡುಗಡೆಗೊಳಿಸುತ್ತದೆ. ಇದು ಮನಸ್ಸನ್ನು ಒತ್ತಡದಿಂದ ದೂರವುಳಿಸುವ ಅಂಶವಾಗಿದೆ
 
*'''ಕಾಲು ನೋವಿಗೆ.'''
*ಮೊಣಕಾಲು ಅಥವಾ ಕೈ ನೋವು ಇರುವವರು, ಹೃದಯ ಸಂಬಂಧಿ ತೊಂದರೆ ಇರುವವರು ಕೂಡ ಆಳ ಕಡಿಮೆ ಇರುವ ಕೊಳದಲ್ಲಿ ನೀರಿನಲ್ಲಿ ವ್ಯಾಯಾಮ ಮಾಡುವುದು ಒಳ್ಳೆಯದು
 
*'''ಸ್ಟ್ರೋಕ್‌ಗಳು'''
"https://kn.wikipedia.org/wiki/ವ್ಯಾಯಾಮ" ಇಂದ ಪಡೆಯಲ್ಪಟ್ಟಿದೆ