ಆರೋಗ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨ ನೇ ಸಾಲು:
[[ಚಿತ್ರ:MyPyramid1.png|thumb|250px|right|ಆರೋಗ್ಯಕರ ಜೀವನಕ್ಕೆ ಸಮತೋಲವುಳ್ಳ ಆಹಾರ]]
ಒಂದು ಜೀವಿಯ ದೇಹ-ಮನಸ್ಸು ಸಂಪೂರ್ಣ ಸಮತೋಲನದಲ್ಲಿರುವ ಸ್ಥಿತಿಯನ್ನು '''ಆರೋಗ್ಯ''' ಎಂದು ಕರೆಯಬಹುದು. [[ವಿಶ್ವ ಆರೋಗ್ಯ ಸಂಸ್ಥೆ]]ಯ [[೧೯೪೫]]ರ ಹೇಳಿಕೆಯ ಪ್ರಕಾರ
: "''ಆರೋಗ್ಯವೆಂದರೆ ಸಂಪೂರ್ಣ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಸುಸ್ಥಿತಿ - ಕೇವಲ ರೋಗ, ಭಾದೆಗಳ ಗೈರು ಹಾಜರಿಯಷ್ಟೇ ಅಲ್ಲ''"
ಆರೋಗ್ಯವೇ ಭಾಗ್ಯ..
 
ಮಾನವನಿಗೆ ಪರಿಸ್ಥಿತಿಗೆ ಹೊಂದಿಕೊಳ್ಳುವ ಮತ್ತು ದೈಹಿಕ, ಮಾನಸಿಕ ಅಥವಾ ಸಾಮಾಜಿಕ ಸವಾಲುಗಳನ್ನು ಎದುರಿಸುವಾಗ ಸ್ವಯಂ ನಿರ್ವಹಿಸುವ ಸಾಮರ್ಥ್ಯ ಇದೆ.
ಜೀವನಶೈಲಿಯು ತುಂಬಾ ಮುಖ್ಯ. ವೈಯಕ್ತಿಕ ನಿರ್ಧಾರಗಳ (ಸ್ವಂತ ನಿಯಂತ್ರಣವನ್ನು ಹೊಂದಿರುವ ನಿರ್ಧಾರಗಳು) ಒಟ್ಟುಗೂಡುವಿಕೆಯೆ ಅನಾರೋಗ್ಯ ಅಥವಾ ಸಾವಿನ ಕಾರಣ ಆಗಬಹುದು.
ಪರಿಸರವು ನಮ್ಮ ಆರೋಗ್ಯವನ್ನು ಬದಲಾಯಿಸಬಹುದು. ಮಾನವನಿಗೆ ಸ್ವಲ್ಪ ಅಥವಾ ಯಾವುದೇ ನಿಯಂತ್ರಣ ಹೊಂದಿರುವ ವಿಷಯಗಳಿಂದ ದೇಹಕ್ಕೆ ಮತ್ತು ವೈಯಕ್ತಿಕವಾಗಿ ಮನಸಿನ ಆರೋಗ್ಯಕ್ಕೆ ಹಾನಿಯಾಗಬಹುದು.
 
[[ವರ್ಗ:ಆರೋಗ್ಯ]]
SOME WARNING SIGNS OF MENTAL ILLNESS
"https://kn.wikipedia.org/wiki/ಆರೋಗ್ಯ" ಇಂದ ಪಡೆಯಲ್ಪಟ್ಟಿದೆ