ಖನಿಜ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[ಚಿತ್ರ:Emeraude Musso.jpg|thumb|ಖನಿಜ]]
{{Incomplete}}
 
ಲೋಹಗಳು ಪ್ರಕೃತಿಯಲ್ಲಿ [[ಕಲ್ಲು]]ಗಳ ರೂಪದಲ್ಲಿ ಯೆಥೇಚ್ಚವಾಗಿ ದೊರೆಯುತ್ತವೆ, ಇವುಗಳಲ್ಲಿ ಕೆಲವು ಬಾರಿ ಒಂದಕ್ಕಿಂತ ಹೆಚ್ಚು ಲೋಹಗಳು ಇರುತ್ತವೆ ಈ ರೀತಿಯ ಕಲ್ಲುಗಳನ್ನು '''ಖನಿಜ'''ಗಳು ಎನ್ನುತ್ತಾರೆ. ಖನಿಜ ನೈಸರ್ಗಿಕವಾಗಿ ಭೂಮಿಯಲ್ಲಿರುವ ರಾಸಾಯನಿಕ ಸಂಯುಕ್ತ.ಹೆಚ್ಚಾಗಿ, ಖನಿಜ ಸ್ಫಟಿಕ ಮತ್ತು ಮೂಲತಃ ಅಬಿಯೊಜೆನಿಕ್ ಆಗಿವೆ. ಖನಿಜ,ಕಲ್ಲಿನಿಂದ ಭಿನ್ನವಾಗಿದೆ.ಖನಿಜಗಳ ಅಧ್ಯಯನವನ್ನು ಖನಿಜಶಾಸ್ತ್ರ ಎಂದು ಕರೆಯಲಾಗುತ್ತದೆ.ಸುಮಾರು ೫೩೦೦ ತಿಳಿದುಬಂದಿರುವ ಖನಿಜಗಳ ತಳಿಗಳಿವೆ.ಸಿಲಿಕೇಟ್ ಖನಿಜಗಳು ಭೂಮಿಯ ಹೊರಪದರದಲ್ಲಿ ೯೦% ರಷ್ಟಿದೆ.
ಚಿನ್ನ, ಬೆಳ್ಳಿ, ಕಬ್ಬಿಣ,ತಾಮ್ರ ಇತ್ಯಾದಿಗಳು ಖನಿಜ ರೂಪದಲ್ಲಿ ಪ್ರಕೃತಿಯಲ್ಲಿ ದೊರೆಯುತ್ತವೆ. ಇವುಗಳನ್ನು ಗಣಿಗಾರಿಕೆಯಿಂದ ಶುದ್ಧೀಕರಿಸಲಾಗುತ್ತದೆ.
[[ಚಿತ್ರ:Fluorine MHNT.MIN.2010.16.1.jpg|thumb|ಫ್ಲೋರೀನ್ ಖನಿಜ]]
 
[[ವರ್ಗ:ಧಾತುಗಳು]]
[[ವರ್ಗ:ಭೂಗರ್ಭ ಶಾಸ್ತ್ರ]]
==ಉಲ್ಲೇಖಗಳು==
<ref>https://en.wikipedia.org/wiki/Mineral</ref>
"https://kn.wikipedia.org/wiki/ಖನಿಜ" ಇಂದ ಪಡೆಯಲ್ಪಟ್ಟಿದೆ