ಶಂಕರ್ ಗಣೇಶ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಇನ್ಫೋ ಬಾಕ್ಸ್ ಆಳವಡಿಕೆ
No edit summary
 
೨೧ ನೇ ಸಾಲು:
 
ಅವರು ತಮ್ಮ ಸಂಗೀತವೃತ್ತಿಯನ್ನು ಮತ್ತೊಂದು ತಮಿಳು ಸಂಗೀತ ನಿರ್ದೇಶಕ ಜೋಡಿಯಾದ ವಿಶ್ವನಾಥನ್-ರಾಮಮೂರ್ತಿಯವರಿಗೆ ಸಹಾಯಕರಾಗುವ ಮೂಲಕ ಪ್ರಾರಂಭಿಸಿದರು. ೧೯೬೪ರ [[ಮಗರಾಸಿ]] ಅವರ ಸಂಗೀತ ನಿರ್ದೇಶನದ ಮೊದಲ ಬಿಡುಗಡೆಯಾಗಿತ್ತು ಮತ್ತು [[ಅಟ್ಟುಕ್ಕರ ಅಲಮೇಲು]] ಸಂಧಿಕಾಲವಾಗಿತ್ತು.
==ವೃತ್ತಿ ಬದುಕು==
 
ಅವರು ೧೯೬೪ರ ಆರಂಭದಲ್ಲಿ ತಮಿಳು ಸಂಗೀತ ಸಂಯೋಜಕರಾದ ಎಮ್.ಎಸ್. ವಿಶ್ವನಾಥನ್ ಮತ್ತು ಟಿ ಕೆ ರಾಮಮೂರ್ಥಿ ಅವರ ಸಹಾಯಕರಾಗಿ ಕೆಲಸ ಆರಂಭಿಸಿದರು. ಕಾವೇರಿ ಥಂಡಾ ಕಳೈಸೆಲ್ವಿ ಎಂಬ ನಾಟ್ಯ ನಾಡಗಮ್ ನಲ್ಲಿ(ಡಾನ್ಸ್ ನಾಟಕ) ಇದರಲ್ಲಿ ಜಯಲಲಿತಾ ಮುಖ್ಯ ಮುನ್ನಡೆಅಲ್ಲಿದರು ಮತ್ತು ಎಲ್ಲಾ ಕಲಾವಿದರು ಮತ್ತು ಸಂಗೀತಗಾರರು ಅವರ ಮನೆಗೆ ಬರುವ ಮತ್ತು ಅಭ್ಯಾಸ ಮಾಡುತ್ತಿದ್ದರು.
[[ವರ್ಗ:ಭಾರತದ ಸಂಗೀತ ನಿರ್ದೇಶಕರು]]
 
"https://kn.wikipedia.org/wiki/ಶಂಕರ್_ಗಣೇಶ್" ಇಂದ ಪಡೆಯಲ್ಪಟ್ಟಿದೆ