ತ್ರೇತಾಯುಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Reverted 1 edit by 117.213.198.237 (talk) to last revision by Legobot. (TW)
No edit summary
 
೨ ನೇ ಸಾಲು:
 
 
[[ವೈಕುಂಠ]]ದ ಅಧಿಪತಿಯಾದ [[ಮಹಾವಿಷ್ಣು]]ವು ದುಷ್ಟಶಕ್ತಿಗಳನ್ನು ಸಂಹರಿಸಲು [[ರಾಮ]]ನ ಅವತಾರ ಎತ್ತಿದ ಯುಗವೆಂದು ಹೇಳಲಾಗುತ್ತದೆ. ಯುಗಗಳ ಗಣಿತವು ಎರಡು ಮಾನಗಳಿಂದ ಮಾಡಬಹುದಾಗಿದೆ ದೇವತಾಮಾನ ಮತ್ತು ಮನುಷ್ಯಮಾನ. ಪುರಾಣಗಳು ದೇವತಾಮಾನದ ಎಣಿಕೆಯನ್ನು ಹೇಳಿವೆ. ನಾಲ್ಕು ಪ್ರಕಾರದ ದಿವಸಗಳ ಜ್ಞಾನ ಈ ಮಾನದ ತಿಳುವಳಿಕೆಗೆ ಅವಶ್ಯಕ, ಆದ್ದರಿಂದ ಈ ಮಾನದ ಎಣಿಕೆಯ ಪದ್ಧತಿಯನ್ನು ಮುಂದಿನ ಲೇಖನಗಳಲ್ಲಿ ಹೇಳಲಿದ್ದೇನೆ, ಪ್ರಸಕ್ತ ನಾವು ಸುಲಭವಾದ ಮನುಷ್ಯಮಾನವನ್ನು ನೋಡೋಣ.
 
 
== ನಾಲ್ಕು(೪)ಯುಗಗಳು ==
*ಯುಗ ಪ್ರಾರಂಭಸಂಧಿ + ನಿಜವರ್ಷ + ಅಂತ್ಯಸಂಧಿ = ಒಟ್ಟು
*ಕೃತಯುಗ 144000+1440000+144000 = 1728000
*ತ್ರೇತಾಯುಗ 108000+1080000+108000 = 1296000
*ದ್ವಾಪರಯುಗ 72000+720000+72000 = 864000
*ಕಲಿಯುಗ 36000+360000+36000 = 432000
೧.ಕೃತಯುಗ ಅಥವಾ ಸತ್ಯ ಯುಗ-ಈ ಕಾಲದಲ್ಲಿ ಧರ್ಮ ನಾಲ್ಕೂ(೪) ಕಾಲುಗಳ ಮೇಲೆ ನಿಂತಿತ್ತು.
"https://kn.wikipedia.org/wiki/ತ್ರೇತಾಯುಗ" ಇಂದ ಪಡೆಯಲ್ಪಟ್ಟಿದೆ