ಚೈತ್ರ ಮಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
 
೧ ನೇ ಸಾಲು:
[[ಚಿತ್ರ:Jaipur Chaitra month.jpg|thumb]]
[[ಹಿಂದೂ ಧರ್ಮ | ಹಿಂದೂ ಧರ್ಮದ]] [[ಚಾಂದ್ರಮಾನ]] [[ಪಂಚಾಂಗ | ಪಂಚಾಂಗದ]] ಮೊದಲನೇ ಮಾಸ.
[[ಹಿಂದೂ ಧರ್ಮ | ಹಿಂದೂ ಧರ್ಮದ]] [[ಚಾಂದ್ರಮಾನ]] [[ಪಂಚಾಂಗ | ಪಂಚಾಂಗದ]] ಮೊದಲನೇ ಮಾಸ.ಬಂಗಾಳಿ ಪಂಚಾಂಗದಲ್ಲಿ ಇದು ಕೊನೆಯ ಮಾಸವಾಗಿದೆ ಅಲ್ಲಿ ಇದನ್ನು ಚೊಯಿತ್ರೊ ಎನ್ನುತ್ತಾರೆ.ನೇಪಾಳೀ ಪಂಚಾಂಗದಲ್ಲಿಯೂ ಸಹ ಇದು ಕೊನೆಯ ಮಾಸವಾಗಿದೆ ಇದು ಮಾರ್ಚ್ ತಿಂಗಳ ಮಧ್ಯದಲ್ಲಿ ಪ್ರಾರಂಭವಾಗುತ್ತದೆ ಇದನ್ನು ಚೈತ್ರ ಅಥವಾ ಚೈತ್ ಎನ್ನುತ್ತಾರೆ.ತಮಿಳ್ ಪಂಚಾಂಗದಲ್ಲಿ ಇದು ಮೊದಲ ಮಾಸವಾಗಿದ್ದು ಇದನ್ನಿ ಚಿತ್ತಿರೈ ಎಂದು ಕರೆಯುತ್ತಾರೆ.ವೈಷ್ಣವ ಪಂಚಾಂಗದಲ್ಲಿ ವಿಷ್ಣು ಈ ತಿಂಗಳನ್ನು ಆಳುತ್ತಾರೆ.
ಸಾಂಪ್ರದಾಯಿಕವಾಗಿ ಈ ಮಾಸವು ಗ್ರೆಗೊರಿಯನ್ ಪಂಚಾಂಗದ ಮಾರ್ಚ್ ಅಥವಾ ಏಪ್ರಿಲ್ ನಿಂದ ಶುರುವಾಗುತ್ತದೆ.ಹಿಂದೂ ಹೊಸ ವರ್ಷಾರಂಭ ಎಂದರೆ ಚೈತ್ರ ಮಾಸದ ಮೊದಲ ದಿನಾಂಕವು ಗ್ರೆಗೊರಿಯನ್ ಪಂಚಾಂಗದಲ್ಲಿ ನಿಗದಿತವಾಗಿರುವುದಿಲ್ಲ.
ಈ ಮಾಸವನ್ನು ಅನೇಕ ಭಾಷೆಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಕರೆಯುತ್ತಾರೆ,ದೇವನಾಗರಿ:चैत्र ಚೈತ್ರ; ಗುಜರಾತಿ:ચૈત્ર ಚೈತ್ರ; ರಾಜಸ್ಥಾನಿ:चेत ಚೇತ್; ಪಂಜಾಬಿ:ਚੇਤ ಸೇತ್; ಬೆಂಗಾಲಿ:চৈত্র ಚೊಯಿತ್ರೊ; ಅಸ್ಸಾಮೀಸ್::চ'ত ; ಕನ್ನಡ:ಚೈತ್ರ; ತೆಲುಗು:చైత్రము ಚೈತ್ರಮು; ತಮಿಳು:சித்திரை ಚಿತ್ತಿರೈ; ಮಲಯಾಳಂ:ചൈത്രം ಚೈತ್ರಂ
 
==ಈ ಮಾಸದ ಪ್ರಮುಖ ಹಬ್ಬಗಳು==
Line ೧೦ ⟶ ೧೩:
* ವರೂಥಿನಿ ಏಕಾದಶಿ (ಕೃಷ್ಣ ಏಕಾದಶಿ)
* ವರಾಹ ಜಯಂತಿ (ಕೃಷ್ಣ ತ್ರಯೋದಶಿ)
<ref>https://en.wikipedia.org/wiki/Chaitra</ref>
 
{{ಚಾಂದ್ರಮಾನ ಮಾಸಗಳು}}
[[ವರ್ಗ:ಹಿಂದೂ ಮಾಸಗಳು]]
"https://kn.wikipedia.org/wiki/ಚೈತ್ರ_ಮಾಸ" ಇಂದ ಪಡೆಯಲ್ಪಟ್ಟಿದೆ