ಆಶ್ವಯುಜ ಮಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
No edit summary
೧೨ ನೇ ಸಾಲು:
* [[ನರಕ ಚತುರ್ದಶಿ]], ಯಮ ತರ್ಪಣ (ಕೃಷ್ಣ ಚತುರ್ದಶಿ)
* [[ದೀಪಾವಳಿ| ದೀಪಾವಳಿ ಅಮಾವಾಸ್ಯೆ]] (ಅಮಾವಾಸ್ಯೆ)
==ಈ ಮಾಸದಲ್ಲಿ ಜರುಗುವ ವಿವಿಧ ಉತ್ಸವ ಅಥವಾ ಜಾತ್ರೆಗಳು==
* ಶ್ರೀ ಚಾಮುಂಡೇಶ್ವರಿ ವರ್ಧ0ತಿ ಉತ್ಸವ - ಆಷಾಡ ಮಾಸ ಕೃಷ್ಣಪಕ್ಷ ಸಪ್ತಮಿ ರೇವತಿ ನಕ್ಷತ್ರದ ದಿವಸ.
* ಶ್ರೀ ಚಾಮುಂಡೇಶ್ವರಿ ಶಯನೋತ್ಸವ - ಆಶ್ವಯುಜ ಕೃಷ್ಣಪಕ್ಷ ತೃತೀಯಾ ದಿವಸ.
* ಶ್ರೀ ಚಾಮುಂಡೇಶ್ವರಿ ಮುಡಿ ಉತ್ಸವ - ಅಶ್ವಯುಜ ಕೃಷ್ಣಪಕ್ಷ ಪಂಚಮಿ ದಿವಸ.
* ಶ್ರೀ ಚಾಮುಂಡೇಶ್ವರಿ ವಸಂತೋತ್ಸವ - ಚೈತ್ರಶುಕ್ಲ ಪಾಡ್ಯದ ದಿವಸ.
* ಶ್ರಿ ಚಾಮುಂಡೇಶ್ವರಿ ಶರನ್ನವರಾತ್ರಿ ಉತ್ಸವಗಳು - ಆಶ್ವಯುಜ ಶುಕ್ಲ ಪಾಡ್ಯದ ದಿನದಿಂದ ದಶಮಿ ದಿನದವರೆಗೆ.
* ಶ್ರೀ ಚಾಮುಂಡೇಶ್ವರಿ ಕೈತ್ತಿಕೋತ್ಸವ - ಕಾರ್ತೀಕಮಾಸ ಪೂರ್ಣಮಿ ದಿವಸ.
* ಶ್ರೀ ಚಾಮುಂಡೇಶ್ವರಿ ಕೊಠಾರೋತ್ಸವ - ಪುಷ್ಯಮಾಸದಲ್ಲಿ ೪ನೇ ದಿನಾಂಕದಿಂದ .
* ಶ್ರೀ ಚಾಮುಂಡೇಶ್ವರಿ (ಜಾತ್ರೆ) ರಥೋತ್ಸವ - ಆಶ್ವಯುಜ ಮಾಸ ಪೂರ್ಣಿಮೆ ಉತ್ತರಾ ನಕ್ಷತ್ರ.
* ತೆಪ್ಪೋತ್ಸವ - ಆಶ್ವಯುಜ ಕೃಷ್ಣಪಕ್ಷ ದ್ವಿತೀಯಾ ದಿವಸ.
* ಶ್ರೀ ಮಹಾಬಲೇಶ್ವರಸ್ವಾಮಿ ರಥೋತ್ಸವ - ಪಾಲ್ಗುಣ ಕ್ರಷ್ಣ ಷಷ್ಟಿ ದಿವಸ.
* ಉತ್ತನಹಳ್ಳಿ ಜ್ವಾಲಾಮುಖಿ ಅಮ್ಮನವರ ಜಾತ್ರೆ - ಮಾಘಮಾಸದ ೩ನೇ ಭಾನುವಾರ.
{{ಚಾಂದ್ರಮಾನ ಮಾಸಗಳು}}
[[ವರ್ಗ:ಹಿಂದೂ ಮಾಸಗಳು]]
"https://kn.wikipedia.org/wiki/ಆಶ್ವಯುಜ_ಮಾಸ" ಇಂದ ಪಡೆಯಲ್ಪಟ್ಟಿದೆ