ದಕ್ಷಿಣ ಆಫ್ರಿಕಾ (ಪ್ರದೇಶ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು added Category:ಭೂಗೋಳ using HotCat
No edit summary
 
೧೦ ನೇ ಸಾಲು:
* [[ದಕ್ಷಿಣ ಆಫ್ರಿಕಾ]]
* [[ಸ್ವಾಜಿಲ್ಯಾಂಡ್]]
 
ದಕ್ಷಿಣ ಆಫ್ರಿಕಾ ಭೂಪ್ರದೇಶ ಕಾಡು, ಮರುಭೂಮಿಗಳು ಮತ್ತು ಹುಲ್ಲುಗಾವಲುಗಳನ್ನು ಹೊಂದಿದೆ. ಈ ಪ್ರದೇಶ ತಗ್ಗು, ಕರಾವಳಿ ಪ್ರದೇಶಗಳನ್ನು ಮತ್ತು ಪರ್ವತಗಳಾನ್ನು ಎರಡೂ ಹೊಂದಿದೆ.
ಈ ಪ್ರದೇಶ ಪ್ಲಾಟಿನಂ ಮತ್ತು ಪ್ಲಾಟಿನಂ ಗುಂಪಿನ ಅಂಶಗಳಾದ, ಕ್ರೋಮಿಯಂ, ವನಾಡಿಯಂ ಮತ್ತು ಕೋಬಾಲ್ಟ್ ಹಾಗೂ ಯುರೇನಿಯಂ, ಚಿನ್ನ, ಟೈಟೇನಿಯಮ್, ಕಬ್ಬಿಣ ಮತ್ತು ವಜ್ರಗಳಿಗೆ ವಿಶ್ವದ ಅತಿದೊಡ್ಡ ಸಂಪನ್ಮೂಲಗಳನ್ನು ಹೊಂದಿದೆ.
 
[[ವರ್ಗ:ದಕ್ಷಿಣ ಆಫ್ರಿಕಾ ಪ್ರದೇಶ]]