"ಮಹಾದಾಸೋಹಿ ಶರಣ ಬಸವ (ಚಲನಚಿತ್ರ)" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
 
 
|----}}
 
'''ಮಹಾದಾಸೋಹಿ ಶರಣ ಬಸವ''' - ೧೯೮೮ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಶಂಕರಲಿಂಗ ಸುಗ್ನಳ್ಳಿ ನಿರ್ದೇಶನದ ಚಿತ್ರವಾಗಿದೆ. ಈ ಚಿತ್ರದ ನಿರ್ಮಾಪಕರು ಶ್ರೀಮತಿ ವಿಜಯಲಕ್ಷ್ಮಿ ಆರ್ ನಾದಗೌಡ. ಈ ಚಿತ್ರದಲ್ಲಿ ಶ್ರೀನಿವಾಸಮೂರ್ತಿ ಮತ್ತು ತ್ರಿವೇಣಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕೆ.ಪಿ.ಸುಖದೇವ್ ರವರ ಸಂಗೀತ ನಿರ್ದೇಶನದಿಂದ ಈ ಚಿತ್ರವು ಮಾಡಲಾಗಿದೆ.
 
== ಪಾತ್ರ ==
*ಶ್ರೀನಿವಾಸ ಮೂರ್ತಿ
*ತ್ರಿವೇಣಿ
*ಕೆ.ಎಸ್.ಅಶ್ವಥ್
*ಸೀತಾರಾಮ್
*ಸದಾಶಿವ ಬ್ರಹ್ಮಾವರ್
*ಮೈಸೂರು ಲೋಕೇಶ್
*ಡೇವಿಡ್ ಪ್ರಸನ್ನಕುಮಾರ್
*ವೈಶಾಲಿ ಕಾಸರವಳ್ಳಿ
*ಸರ್ವಮಂಗಳ
*ಮಾಲತಿ ಸುಧೀರ್
*ಅನಿತಾರಾಣಿ
*ಸುಲೋಚನ
*ಸಿತಾರಾ
*ಶಿವಕುಮಾರ್
*ತಾರಾ
*ಸತ್ಯಜಿತ್
*ಮುಖ್ಯಮಂತ್ರಿ ಚಂದ್ರು
*ರಾಜಾನಂದ್
*ಸುಧೀರ್
*ಸುಂದರ್ ಕೃಷ್ಣ ಅರಸ್
*ದೊಡ್ಡಣ್ಣ
*ಅರವಿಂದ್
*ಬಿ.ಸಿ.ವೆಂಕಟಪ್ಪ
*ಶಂಕರಲಿಂಗ ಸುಗ್ನಳ್ಳಿ
 
[[ವರ್ಗ:ವರ್ಷ-೧೯೮೮ ಕನ್ನಡಚಿತ್ರಗಳು]]
೩೮೨

edits

"https://kn.wikipedia.org/wiki/ವಿಶೇಷ:MobileDiff/719478" ಇಂದ ಪಡೆಯಲ್ಪಟ್ಟಿದೆ