ಮರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 1 interwiki links, now provided by Wikidata on d:q10884 (translate me)
No edit summary
೧ ನೇ ಸಾಲು:
[[ಚಿತ್ರ:Coastal redwood.jpg|thumb|right|200px|ಪ್ರಪಂಚದ ಅತ್ಯಂತ ಎತ್ತರಕ್ಕೆ ಬೆಳೆಯುವ ಮರದ ಪ್ರಜಾತಿಯಾದ ಸೆಕೋಯ]]
'''ಮರ''' ಎಂದರೆ ಅತ್ಯಂತ ದೊಡ್ಡ [[ಸಸ್ಯ]]. ಕೆಲವು ಮರಗಳು ೩೦೦ ಆಡಿಗಳಿಗಿಂತಲೂ ಎತ್ತರಕ್ಕೆ ಬೆಳೆಯುತ್ತವೆ.ಸಾವಿರ ವರ್ಷಗಳಿಗಿಂತಲೂ ಹೆಚ್ಚು ಕಾಲ ಬಾಳಿದ ಮರಗಳೂ ಇರುವುದು ಕಂಡು ಬಂದಿದೆ.ಅತ್ಯಂತ ದೀರ್ಘಕಾಲ ಬದುಕಿರುವ [[ಜೀವಿ]]ಗಳಲ್ಲಿ ಮರಗಳಿಗೆ ಅಗ್ರ ಸ್ಥಾನ. ಮರಗಳು ೩೭೦ ದಶಲಕ್ಷ ವರ್ಷಗಳಿಂದ ಅಸ್ತಿತ್ವದಲ್ಲಿದೆ ಎನ್ನಲಾಗಿದೆ. ವಿಶ್ವದಲ್ಲಿ ಸುಮಾರು ೩ ಟ್ರಿಲಿಯನ್ ಬೆಳೆದ ಮರಗಳು ಇವೆ ಎನ್ನುತ್ತಾರೆ. ಎತ್ತರದ ಮರ ಎಂದರೆ, ಹೈಪರಿಯನ್ ಎಂಬ ಕರಾವಳಿಯ ಮಂಜತ್ತಿಮರವು ೧೧೫೬ ಮೀ (೩೭೯ ಅಡಿ) ಎತ್ತರವಿದೆ.
 
== ವೈಶಿಷ್ಟ್ಯಗಳು ==
"https://kn.wikipedia.org/wiki/ಮರ" ಇಂದ ಪಡೆಯಲ್ಪಟ್ಟಿದೆ