ಶಾಲೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[ಚಿತ್ರ:Lmspic.png|thumb|ಇಂಗ್ಲಂಡ್‍ನಲ್ಲಿನ ಶಾಲಾ ಕಟ್ಟಡ ಮತ್ತು ವಿಹಾರ ಪ್ರದೇಶ]]
'''ಶಾಲೆ'''ಯು ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳ ಬೋಧನೆಗೆ ವಿನ್ಯಾಸಗೊಳಿಸಲಾದ ಒಂದು ಸಂಸ್ಥೆ. ಬಹುತೇಕ ದೇಶಗಳು, ಸಾಮಾನ್ಯವಾಗಿ ಕಡ್ಡಾಯ ಶಿಕ್ಷಣಕಡ್ಡಾಯವಾದ, ಅಧಿಕೃತ [[ಶಿಕ್ಷಣ]]ದ ವ್ಯವಸ್ಥೆಗಳನ್ನು ಹೊಂದಿವೆ. ಈ ವ್ಯವಸ್ಥೆಗಳಲ್ಲಿ, ವಿದ್ಯಾರ್ಥಿಗಳು ಶಾಲೆಗಳ ಸರಣಿಯ ಮೂಲಕ ಮುನ್ನಡೆಯುತ್ತಾರೆ.ಒಂದು ದೇಶದ ಅಭಿವ್ರುದ್ಧಿಯನ್ನು ಸದರಿ ದೇಶದ ಶಿಕ್ಷಣದ ವ್ಯವಸ್ಥೆಯ ಮೇಲೆ ಅಳೆಯಲಾಗುತ್ತದೆ.ಶಾಲ ಶಿಕ್ಷಣವನ್ನು ಎರಡು ಬಗೆಯಾಗಿ ವಿಂಗಡಿಸಬಹುದು.ಅವುಗಳು,ಪ್ರಾಥಮಿಕ ಶಾಲ ಶಿಕ್ಷಣ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಣ. ತಂತ್ರಜ್ಞಾನದ ಬೆಳೆವಣಿಗೆಯೊಂದಿಗೆ ಶಿಕ್ಷಣ ರೀತಿಯಲ್ಲಿ ಅನೇಕ ಬದಲಾವಣೆಗಳಾಗಿವೆ.ಆನ್ಲೈನ್ ಶಾಲೆಗಳನ್ನು ಎಸ್ಟೋ ಮಂದಿ ಬಳಕೆಮಾಡುತ್ತಾರೆ.
'''ಉಲ್ಲೇಕಗಳು'''
 
<ref>https://en.wikipedia.org/wiki/School</ref>
 
{{ಚುಟುಕು}}
 
"https://kn.wikipedia.org/wiki/ಶಾಲೆ" ಇಂದ ಪಡೆಯಲ್ಪಟ್ಟಿದೆ