ಎಂಪಿಯರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
 
೨ ನೇ ಸಾಲು:
[[File:Amperemeter hg.jpg|250px|right|ವಿದ್ಯುತ್ತಿನ ಪ್ರವಾಹವನ್ನು ಅಳೆಯುವ ಸಾಧನ]]
'''ಎಂಪಿಯರ್''' ಎಂದರೆ [[ವಿದ್ಯುಚ್ಛಕ್ತಿ|ವಿದ್ಯುತ್ತಿ]]ನ ಪ್ರವಾಹವನ್ನು ಅಳೆಯುವ ಮಾನ. ಆಂಗ್ಲ ಭಾಷೆಯ A ಅಕ್ಷರದಿಂದ ಇದನ್ನು ಗುರುತಿಸುತ್ತಾರೆ.
ವಿದ್ಯುತ್ತನ್ನು ಅಳೆಯುವ ಸಾಧನವನ್ನು ಆಮ್ಮೀಟರ್ ಎಂದು ಕರೆಯುತ್ತಾರೆ.ವಿದ್ಯುತ್ತನ್ನು ಸಾಮಾನ್ಯವಾಗಿ ಎರಡು ರೀತಿಯ ಆಮ್ಮೀಟರ್ ನಲ್ಲಿ ಅಳೆಯಲಾಗುತ್ತದೆ.ಅವೆರಡರ ಹೆಸರು ಮಿಲ್ಲಿಆಮ್ಮೀಟರ್ ಮತ್ತು ಮೈಕ್ರೊಆಮ್ಮೀಟರ್.ಗಾಲ್ವಾನೋಮೀಟರ್ ಎಂಬ ಸಾಧನವು ಸಹ ವಿದ್ಯತ್ತಿನ ಚಲನೆಯನ್ನು ಅಳೆಯುತ್ತದೆ.ಗಾಲ್ವಾನೋಮೀಟರ್ ಅನ್ನು ನಮ್ಮ ಬಳಕೆಗೆ ತಕ್ಕಂತೆ ಆಮ್ಮೀಟರ್ ಆಗಿ ಮಾಡಿಕೊಂಡು ಬಳಸಬಹುದು. ಗಾಲ್ವಾನೋಮೀಟರ್ ಅನ್ನು ಆಮ್ಮೀಟರ್ ಆಗಿ ಬದಲಾಯಿಸಿಕೊಳ್ಳಲು, ಶಂಟ್ ರೆಸಿಸ್ಟೆಂಸ್ ಅನ್ನು ಮತ್ತು ಗಾಲ್ವಾನೋಮೀಟರ್ ಅನ್ನು
ಸಮಾನಾಂತರವಾಗಿ ಸಂಪರ್ಕದಲ್ಲಿದಬೇಕು.
[[ಚಿತ್ರ:Circuit(Ammeter).JPG|thumb|ಆಮ್ಮೀಟರ್]]
==ಬಾಹ್ಯ ಸಂಪರ್ಕಗಳು==
"https://kn.wikipedia.org/wiki/ಎಂಪಿಯರ್" ಇಂದ ಪಡೆಯಲ್ಪಟ್ಟಿದೆ