ಗಂಧಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು bot: removed {{link FA}}, now given by wikidata.
No edit summary
೧ ನೇ ಸಾಲು:
{{ಮೂಲಧಾತು/ಗಂಧಕ}}
'''ಗಂಧಕ''' (Sulfur) ಒಂದು [[ಮೂಲವಸ್ತು]]. ಇದು [[ಭೂಮಿ]] ಯಲ್ಲಿ ಸ್ವತಂತ್ರವಾಗಿಯೂ, [[ಕಬ್ಬಿಣ]]ಮತ್ತು ಗಂಧಕದ ಮಿಶ್ರಣವಾದ [[ಪೈರೇಟ್]]ನ ರೂಪದಲ್ಲಿಯೂ ಹೇರಳವಾಗಿ ದೊರೆಯುತ್ತದೆ. ಇದು ಹಳದಿ ಬಣ್ಣವನ್ನು ಹೊಂದಿದೆ. [[ವಾಸನೆ]]ಯಾಗಲೀ, [[ರುಚಿ]]ಯಾಗಲೀ ಇಲ್ಲ. [[ಪ್ರಾಚೀನ ಗ್ರೀಸ್|ಪ್ರಾಚೀನ ಗ್ರೀಕ]]ರಿಗೆ ಮತ್ತು [[ರೋಮ್ ಸಾಮ್ರಾಜ್ಯ|ರೋಮನ್]]ರಿಗೆ ತಿಳಿದಿದ್ದ ಇದು [[ಮಾರ್ಜಕ]]ವಾಗಿಯೂ, ಔಷಧಗಳ ತಯಾರಿಕೆಯಲ್ಲಿಯೂ ಉಪಯೋಗವಾಗುತ್ತಿತ್ತು. ಆಧುನಿಕ ಕಾಲದಲ್ಲಿ [[ಕೈಗಾರಿಕೆ]]ಗಳಲ್ಲಿ ಹಾಗೂ [[ಮದ್ದುಗುಂಡು]]ಗಳ ತಯಾರಿಕೆಯಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದೆ.
 
ಧಾತುರೂಪದಲ್ಲಿ ಗಂಧಕ ನಿಸರ್ಗದಲ್ಲಿ ಕಂಡುಬರುವ ಅಂಶ (ಸ್ಥಳೀಯ ಗಂಧಕ) ಆಗಿರುತ್ತದೆ. ಆದರೆ ಸಲ್ಫೈಡ್ ಮತ್ತು ಸಲ್ಫೇಟ್ ಖನಿಜಗಳಾಗಿ ಸಂಯೋಜಿತ ರೂಪಗಳಲ್ಲಿ ಸಾಮಾನ್ಯವಾಗಿ ಮತ್ತು ಹೆಚ್ಚಾಗಿ ಸಂಭವಿಸುತ್ತದೆ. ಸ್ಥಳೀಯ ರೂಪದಲ್ಲಿ ಹೇರಳವಾಗಿ ಇದ್ದು ಈ ಗಂಧಕ ಪ್ರಾಚೀನ ಭಾರತ, ಪ್ರಾಚೀನ ಗ್ರೀಸ್, ಚೀನಾ ಮತ್ತು ಈಜಿಪ್ಟ್‍ನಲ್ಲಿ ಪ್ರಾಚೀನ ಕಾಲದಲ್ಲಿ ಅದರ ಉಪಯೋಗಗಳಾನ್ನು ನಮೂದಿಸಲಾಯಿತು. ಬೈಬಲ್‍ನಲ್ಲಿ, ಗಂಧಕವನ್ನು ಬ್ರಿಮ್‍ಸ್ಟೋನೆ ಎಂದು ಕರೆಯಲಾಗಿದೆ.
 
[[ವರ್ಗ:ಮೂಲಧಾತುಗಳು]]
"https://kn.wikipedia.org/wiki/ಗಂಧಕ" ಇಂದ ಪಡೆಯಲ್ಪಟ್ಟಿದೆ