ವರ್ಷ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 152 interwiki links, now provided by Wikidata on d:q577 (translate me)
No edit summary
 
೧ ನೇ ಸಾಲು:
[[ಸೂರ್ಯ]]ನ ಸುತ್ತಲಿನ [[ಭೂಮಿ]]ಯ ಪ್ರದಕ್ಷಿಣೆಯ ಕಾಲವನ್ನು '''ವರ್ಷ'''ವನ್ನಾಗಿ ಗಣಿಸಲಾಗುತ್ತದೆ. ಇದೇ ರೀತಿ ಬೇರೆ [[ಗ್ರಹ]]ಗಳಿಗೂ ವರ್ಷವನ್ನು ಗಣಿಸಬಹುದು. ಇದೇ ಕಲ್ಪನೆ(concept)ಯ ಆಧಾರದ ಮೇಲೆ ಯಾವುದೇ ಅಂತರಿಕ್ಷ ವಸ್ತು ಬೇರೊಂದು ಅಂತರಿಕ್ಷ ವಸ್ತುವಿನ ಸುತ್ತ ಪ್ರದಕ್ಷಿಣೆ ಹಾಕುವ ಕಾಲವನ್ನೂ ವರ್ಷವೆಂದು ಲೆಕ್ಕಿಸಬಹುದು. ಭೂಮಿ ಸೂರ್ಯನ ಸುತ್ತ ಒಂದು ಸಾರಿ ಸುತ್ತಲು ೩೬೫ ಅಥವ ೩೬೬ ದಿನಗಳಾಗುತ್ತದೆ. ಭೂಮಿಗೆ ೧ ವಷವೆಂದರೆ ೩೬೫ ಅಥವ ೩೬೬ ದಿನಗಳು.
 
== ಭೂಮಿಯಲ್ಲಿ ಪಂಚಾಂಗ ವರ್ಷ ==
ಮುಖ್ಯವಾಗಿ ಮಾನವರು ಭೂಪ್ರದಕ್ಷಿಣೆಯ ಮೇಲೆ ಅವಲಂಬಿತವಾದ [[ಋತು]]ಗಳ ಬರುವಿಕೆಯನ್ನು ಅಳೆಯಲು [[ಪಂಚಾಂಗ]]ವನ್ನು ಸೃಷ್ಟಿಸಿದರು. ಇದರಂತೆ, ಒಂದು ಋತುವಿನ ಪುನರಾಗಮನದ ಮಧ್ಯೆಯ ಕಾಲವನ್ನು ವರ್ಷವೆಂದು ಪರಿಗಣಿಸಿದರು. ಆದರೆ ಋತುಗಳ ಮಧ್ಯದ ಕಾಲವು ಸ್ಥಾಯಿಯಾಗಿಲ್ಲದಿದ್ದರಿಂದ ಸೂರ್ಯನ ಪಥಚಲನೆಯ ವೀಕ್ಷಣೆಯ ಮೇಲೆ ವರ್ಷವನ್ನು ಗಣಿಸತೊಡಗಿದರು. ಇದನ್ನು [[ಸೂರ್ಯಮಾನ ಪಂಚಾಂಗ]] ಎನ್ನುತ್ತಾರೆ. ಇದಕ್ಕೆ ಸದೃಶವಾಗಿ [[ಚಂದ್ರ]]ನ
ಹಂತಗಳನ್ನು ಅಳೆದು ವರ್ಷವನ್ನು ಲೆಕ್ಕಿಸುವುದನ್ನು [[ಚಂದ್ರಮಾನ ಪಂಚಾಂಗ]]ದಲ್ಲಿ ಉಪಯೋಗಿಸುತ್ತಾರೆ.
 
 
[[ವರ್ಗ:ಕಾಲ]]
"https://kn.wikipedia.org/wiki/ವರ್ಷ" ಇಂದ ಪಡೆಯಲ್ಪಟ್ಟಿದೆ