ಇ. ಶ್ರೀಧರನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
No edit summary
೧೧ ನೇ ಸಾಲು:
}}
[[Image:New Delhi Metro.jpg|thumb|A Phase I broad gauge train, supplied by [[Hyundai Rotem]]-[[BEML]].]]
'''ಎಲಟ್ಟುವಲಪ್ಪಿಲ್ ಶ್ರೀಧರನ್''' ({{lang-ml|എലാട്ടുവളപ്പില്‍ ശ്രീധരന്‍}}; {{lang en|Elattuvalapil Sreedharan}}; ಹುಟ್ಟಿದ್ದು ೧೨ನೆ ಜೂನ್ ೧೯೩೨ ರಲ್ಲಿ) [.ಇವರು ೧೯೯೫ ರಿಂದ ೨೦೧೨ರ ವರೆಗೆ [ದೆಹಲಿ ಮೆಟ್ರೋ]] ದ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದರು.ಇವರು [[ಕೊಂಕಣ ರೈಲ್ವೆ]]ಯ ಕನಸನ್ನು ಸಾಕಾರಗೊಳಿಸಿದವರು.ಇವರಿಗೆ ೨೦೦೧ರಲ್ಲಿ ಭಾರತ ಸರ್ಕಾರವು ಪದ್ಮಶ್ರೀ ಪ್ರಶಸ್ತಿ ದೊರೆಕಿತು.ಹಾಗು ೨೦೦೮ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ದೊರಕಿತು.ಇತ್ತಿಚೆಗೆ ಇವರನ್ನು ವಿಶ್ವಸಂಸ್ಥೆಯ 'ಉನ್ನತ ಮಟ್ಟದ ಸಲಹಾ ಗುಂಪು ಸಸ್ಟೇನಬಲ್ ಟ್ರಾನ್ಸ್ಪೋರ್ಟ್ ಈ ಸಂಸ್ಥೆಯಲ್ಲಿ ಕೆಲಸ ಮಾಡಲು ಬನ್ ಕಿ-ಮೂನ್ ಅವರು ಕರೆದಿದ್ದರು.
[[ವರ್ಗ:ಆಡಳಿತಗಾರರು]]
[[ವರ್ಗ:ಸಂಚಾರ ವ್ಯವಸ್ಥೆ]]
"https://kn.wikipedia.org/wiki/ಇ._ಶ್ರೀಧರನ್" ಇಂದ ಪಡೆಯಲ್ಪಟ್ಟಿದೆ