"ಶಾಂತಿ ಕ್ರಾಂತಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
 
 
|----}}
ಈ ಚಿತ್ರವನ್ನು ವಿ.ರವಿಚಂದ್ರನ್ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಎನ್.ವೀರಾಸ್ವಾಮಿ.ಈ ಚಿತ್ರದಲ್ಲಿ ಬರುವ ಪಾತ್ರಗಳು ರವಿಚಂದ್ರನ್, ರಮೇಶ್, ಜೂಹಿಚಾವ್ಲ, ಖುಷ್ಬು, ಅನಂತನಾಗ್, ಮಾ.ಸುನೀಲ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಹಂಸಲೇಖ.ಈ ಚಿತ್ರದ ಛಾಯಾಗ್ರಹಕರು ಆರ್.ಮಧುಸೂದನ್.ಈ ಚಿತ್ರದ ಹಿನ್ನಲೆ ಗಾಯಕರು ''ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ, ಚಿತ್ರಾ''. ಈ ಚಿತ್ರವು ೧೯೯೧ ರಲ್ಲಿ ಬಿಡುಗಡೆಯಾಯಿತು
 
[[ವರ್ಗ:ವರ್ಷ-೧೯೯೧ ಕನ್ನಡಚಿತ್ರಗಳು]]
೩೭೧

edits

"https://kn.wikipedia.org/wiki/ವಿಶೇಷ:MobileDiff/719071" ಇಂದ ಪಡೆಯಲ್ಪಟ್ಟಿದೆ