ಸಾಂಚಿಯ ಬೌದ್ಧ ಸ್ಮಾರಕಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 2 interwiki links, now provided by Wikidata on d:q181123 (translate me)
No edit summary
 
೧೨ ನೇ ಸಾಲು:
}}
 
'''ಸಾಂಚಿಯ ಬೌದ್ಧ ಸ್ಮಾರಕಗಳು''' [[ಭಾರತ]]ದ [[ಮಧ್ಯ ಪ್ರದೇಶ]] ರಾಜ್ಯದ ರಾಯ್‌ಸೇನ್ ಜಿಲ್ಲೆಯಲ್ಲಿವೆ. [[ಭೋಪಾಲ]]ದಿಂದ ೪೬ ಕಿ.ಮೀ. ದೂರದಲ್ಲಿರುವ ಸಾಂಚಿ ಗ್ರಾಮದಲ್ಲಿ ಹಲವು ಬೌದ್ಧ ಸ್ಮಾರಕಗಳಿದ್ದು ಇವುಗಳ ನಿರ್ಮಾಣಕಾಲವು ಕ್ರಿ.ಪೂ. ೩ನೆಯ ಶತಮಾನದಿಂದ ಕ್ರಿ.ಶ. ೧೨ನೆಯ ಶತನಮಾನದವರೆಗೆ. ಇಲ್ಲಿನ [[ಸ್ತೂಪ]]ಗಳಿಗೆ ಶಿಲಾತೋರಣಗಳಿದ್ದು ಅವು ಪ್ರೇಮ, ಶಾಂತಿ, ವಿಶ್ವಾಸ ಮತ್ತು ಧೈರ್ಯವನ್ನು ಪ್ರತಿನಿಧಿಸುತ್ತವೆ. ಸಾಂಚಿಯ ಮಹಾಸ್ತೂಪವನ್ನು [[ಅಶೋಕ ಚಕ್ರವರ್ತಿ]]ಯು ನಿರ್ಮಿಸಿದನು. 'ಗ್ರೇಟ್ ಸ್ತೂಪ' ಸಾಂಚಿಯಲ್ಲಿ ಪಾಚೀನಕಾಲದಲ್ಲಿ ಕಟ್ಟಲಾಗಿದೆ.ಚಕ್ರವರ್ತಿ ಅಶೋಕ ಅವರು ೩ ನೇ ಶತಮಾನದಲ್ಲಿ ಇದನ್ನು ಕಟ್ಟಿಸಿದರು.
 
== ಇವನ್ನೂ ನೋಡಿ ==