ಶಾಸಕಾಂಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 3 langlinks, now provided by Wikidata on d:q11204
No edit summary
೨ ನೇ ಸಾಲು:
 
'''ಶಾಸಕಾಂಗ'''ಗಳು [[ಕಾನೂನು]]ಗಳನ್ನು ನಿಶ್ಚಯಿಸುವ [[ಸರಕಾರ]]ಗಳ ವಿಭಾಗಗಳು. ಇವು ಸಾಮಾನ್ಯವಾಗಿ ಪ್ರತಿನಿಧಿತ್ವ ಸಭೆಗಳ ರೂಪದಲ್ಲಿ ಇರುತ್ತವೆ. ವಿವಿಧ [[ಸರಕಾರದ ವಿಧಗಳು|ಸರಕಾರಗಳ ವಿಧಗಳಲ್ಲಿ]] ಈ ಪ್ರತಿನಿಧಿತ್ವ ಸಭೆ ವಿವಿಧ ಬಗೆಗಳಲ್ಲಿ ಸಂಘಟಿತಗೊಳ್ಳುತ್ತವೆ. [[ಸಂಸದೀಯ ಸರ್ಕಾರ]]ಗಳಲ್ಲಿ ಶಾಸಕಾಂಗ [[ಕಾರ್ಯಾಂಗ]]ಕ್ಕಿಂತ ಮೇಲ್ದರ್ಜೆಯನ್ನು ಹೊಂದಿರುತ್ತದೆ. [[ರಾಷ್ಟ್ರಪತಿ ಆಳ್ವಿಕೆ]] ಸರ್ಕಾರದ ಪದ್ಧತಿಗಳಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗ ಸಮಾನ ದರ್ಜೆಗಳನ್ನು ಹೊಂದಿರುತ್ತವೆ.
==ಸದಸ್ಯರು==
ಶಾಸನವನ್ನು,ಶಾಸಕರಿಂದ ನಿರ್ಮಿಸಲ್ಪಡುತ್ತದೆ.ಶಾಸಕರು ಪ್ರಸ್ತಾವಿತ ಕಾನೂನುಗಳ ಮೂಲಕ ಮತ ಹಾಕುತ್ತಾರೆ.ಶಾಸನವು ಸ್ಥಿರ ಸಂಖ್ಯೆಯ ಸದಸ್ಯರನ್ನು ಹೊಂದಿರುತ್ತದೆ.
 
[[ವರ್ಗ:ಸರ್ಕಾರ]]
"https://kn.wikipedia.org/wiki/ಶಾಸಕಾಂಗ" ಇಂದ ಪಡೆಯಲ್ಪಟ್ಟಿದೆ