ಅವಳಿ ಜವಳಿ(ಜನಿಸುವಿಕೆ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
 
೩ ನೇ ಸಾಲು:
ಅವಳಿ ಮಕ್ಕಳಲ್ಲಿ [[ಬಣ್ಣ]], [[ಸ್ವಭಾವ]] ಹಾಗೂ ಲಿಂಗದ ತಾರತಮ್ಯತೆ ಇರಲೂಬಹುದು. ಸ್ವಾರಸ್ಯಕರ ಅಂಶವೆಂದರೆ [[೨೦೦೬]]ರಲ್ಲಿ ಜಗತ್ತಿನಲ್ಲಿ ಸುಮಾರು ೧೨೫ [[ಮಿಲಿಯನ್]] ಅವಳಿಗಳಿದ್ದಾರೆಂದು ಅಂದಾಜಿಸಲಾಗಿದೆ. ಮೂವರು ಮಕ್ಕಳು ಹುಟ್ಟಿದರೆ '''ತ್ರಿವಳಿ'''ಗಳೆಂದು ಕರೆಯಬಹುದು.
ಅವಳಿ ಒಂದೇ ಗರ್ಭಧಾರಣೆಯಲ್ಲಿ ಹುಟ್ಟುವ ಎರಡು ಸಂತಾನ.,ಅವಳಿ ಗರ್ಭಧಾರಣೆಗೆ ಪೂರ್ಣಾವಧಿಯಕ್ಕಿಂತ ಮೂರು ವಾರಗಳ ಕಡಿಮೆ, ಸರಾಸರಿ 37 ವಾರಗಳ ಕಾಲ , ಬಹು ಗರ್ಭಧಾರಣೆಯು ಏಕ ಮಗು ಜನಿಸುವುದಕ್ಕಿಂತ ಅವಧಿ ಕಡಿಮೆ ತೆಗೆದುಕೊಳ್ಳುತ್ತದೆ.
ಮಧ್ಯ ಆಫ್ರಿಕಾದಲ್ಲಿ ೧೦೦೦ ಸಜೀವ ಜನನ ಪ್ರಮಾಣಕ್ಕೆ ೧೮-೩೦ ಅವಳಿ (ಅಥವಾ ೩೬-೬೦ ಅವಳಿ) ಆಗುತ್ತವೆ.
 
ಲ್ಯಾಟಿನ್ ಅಮೆರಿಕ, ದಕ್ಷಿಣ ಏಶಿಯಾ ಮತ್ತು ಆಗ್ನೇಯ ಏಷ್ಯಾದಲ್ಲಿ, ಕಡಿಮೆ ಸಂಖ್ಯಯಲ್ಲಿ ಕಂಡುಬರುತ್ತವೆ; ೧೦೦೦ ಸಜೀವ ಜನನಗಳಲ್ಲಿ ಕೇವಲ ೬-೯ ಅವಳಿ ಮಕ್ಕಳು ಜನನವಾಗುತ್ತವೆ.
ಉತ್ತರ ಅಮೆರಿಕಾ ಮತ್ತು ಯುರೋಪ್‍ಗಳಲ್ಲಿ ೧೦೦೦ ಸಜೀವ ಜನನಗಳಿಗೆ ೯-೧೬ ಅವಳಿಗಳು ಜನನವಾಗುತ್ತವೆ.
== ಇದನ್ನೂ ನೋಡಿ ==
* [[ಸಯಾಮಿ ಅವಳಿಗಳು]]