ಉಸಿರಾಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
No edit summary
೩ ನೇ ಸಾಲು:
[[File:Respiratory system complete en.svg|thumb|right|A schematic view of the human respiratory system.]]
'''ಉಸಿರಾಟ'''ವು ಗಾಳಿಯನ್ನು ಶ್ವಾಸಕೋಶಗಳ ಒಳಗೆ ಮತ್ತು ಹೊರಗೆ ಚಲಿಸುವಂತೆ ಅಥವಾ ಆಮ್ಲಜನಕವನ್ನು ಕಿವಿರುಗಳಂತಹ ಇತರ ಉಸಿರಾಟದ ಅಂಗಗಳ ಮೂಲಕ ಚಲಿಸುವಂತೆ ಮಾಡುವ ಪ್ರಕ್ರಿಯೆ. ಈ ಪ್ರಕಾರದ [[ಆಮ್ಲಜನಕಸಹಿತ ಉಸಿರಾಟ|ಆಮ್ಲಜನಕ ಬಳಸುವ]] [[ಸಾವಯವ|ಜೀವಿಗಳು]]—ಪಕ್ಷಿಗಳು, ಸಸ್ತನಿಗಳು, ಮತ್ತು ಸರೀಸೃಪಗಳಂತಹ—ಜೀವಿಗಳಿಗೆ [[ಕೋಶೀಯ ಉಸಿರಾಟ|ಉಸಿರಾಟದ]] ಮೂಲಕ [[ಗ್ಲೂಕೋಸ್]]‍ನಂತಹ ಶಕ್ತಿಪೂರಿತ [[ಅಣು]]ಗಳ [[ಚಯಾಪಚಯ]]ದ ರೂಪದಲ್ಲಿ ಶಕ್ತಿಯನ್ನು ಬಿಡುಗಡೆಮಾಡಲು ಆಮ್ಲಜನಕದ ಅಗತ್ಯವಿರುತ್ತದೆ. ಉಸಿರಾಟವು ದೇಹದಲ್ಲಿ [[ಆಮ್ಲಜನಕ]]ದ ಅಗತ್ಯವಿರುವಲ್ಲಿ ಅದನ್ನು ತಲುಪಿಸುವ ಮತ್ತು [[ಇಂಗಾಲಾಮ್ಲ]]ವನ್ನು ತೆಗೆಯುವ ಕೇವಲ ಒಂದು ಪ್ರಕ್ರಿಯೆ.
==ಮೆಕ್ಯಾನಿಸಮ್==
ಸಸ್ತನಿಗಳಲ್ಲಿ ಆರಾಮಾಗಿರುವಾಗ ಉಸಿರಾಟದ ಕ್ರಿಯೆಯು ಸಾಧ್ಯವಾಗುದಕ್ಕೆ ಕಾರಣ ಡಯಪ್ರಮ್ ನಲ್ಲಿ ಆಗುವ ಸಂಕೋಚನದ ಮತ್ತು ಕುಗ್ಗುವಿಕೆ.
==ಉಸಿರಾಟದ ಸಂಯೋಜನೆ==
ನಾವು ಉಸಿರಾಡುವ ಗಾಳಿಯು ಈ ಕೆಳಕಂಡ ಸಂಯೋಜನೆಯಿಂದ ಕೂಡಿರುತ್ತದೆ.
* ೭೮.೬೨% ಸಾರಜನಕ
*೨೦.೮೪% ಆಮ್ಲಜನಕ
*೦.೯೬% ಆರ್ಗಾನ್
*೦.೦೪% ಇಂಗಾಲದ ಡೈಆಕ್ಸೈಡ್
*೦.೫% ನೀರಿನ ಆವಿ.
 
{{ಚುಟುಕು}}
[[ವರ್ಗ:ಮಾನವ ಶರೀರ]]
"https://kn.wikipedia.org/wiki/ಉಸಿರಾಟ" ಇಂದ ಪಡೆಯಲ್ಪಟ್ಟಿದೆ