ಸರ್ವಮಂಗಳ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೩ ನೇ ಸಾಲು:
 
|----}}
 
'''ಸರ್ವಮಂಗಳ''' - ೧೯೬೮ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಚಿತ್ರದ ನಿರ್ದೇಶಕರು ಎಂ.ಸುಬ್ರಮಣ್ಯರಾಜ ಅರಸ್(ಚದುರಂಗ) ಹಾಗು ನಿರ್ಮಾಪಕರು ದೊಡ್ಡಮ್ಮಣ್ಣಿ ಅರಸ್. ಈ ಚಿತ್ರದಲ್ಲಿ ರಾಜಕುಮಾರ್, ಕೆ.ಎಸ್.ಅಶ್ವಥ್, ಕಲ್ಪನ ಮಥು ಸಂಪತ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚೆಲ್ಲಾಪಿಲ್ಲ ಸತ್ಯಂ ರವರ ಸಂಗೀತ ನಿರ್ದೇಶನದಿಂದ ಈ ಚಿತ್ರವು ನಿರ್ಮಾಣವಾಗಿದೆ.
 
== ಪಾತ್ರ ==
*'ನಟರಾಜ'ನಾಗಿ ರಾಜಕುಮಾರ್
*ಕೆ.ಎಸ್.ಅಶ್ವಥ್
*"ಮಂಗಳ' ಪಾತ್ರದಲ್ಲಿ ಕಲ್ಪನಾ
*ಸಂಪತ್
*ಎಂ.ಜಯಶ್ರೀ
*ಮಲ್ಲಿಕಾರ್ಜುನಪ್ಪ
*ಶ್ರೀರಂಗಮೂರ್ತಿ
*ಲಕ್ಷ್ಮಿ ಬಾಯಿ
*ಚೆನ್ನಪ್ಪ
*ನಾಮದೇವ್
*ಪಾಪಮ್ಮ
*ಎಂ.ಎನ್.ಲಕ್ಷ್ಮಿ ದೇವಿ
*ಶಾಂತಲಾ
*ಸಿ.ಕೆ.ಕಲಾವತಿ
*ತಾರ
*ಮಾಸ್ಟರ್ ವಿಕ್ರಂ
*ಬೇಬಿ ಗಿರಿಜಾ
*ಸರ್ವಮಂಗಳ
*ಆರ್.ಗುರುರಾಜ್ ರಾವ್
 
[[Category:ವರ್ಷ-೧೯೬೮ ಕನ್ನಡಚಿತ್ರಗಳು]]
"https://kn.wikipedia.org/wiki/ಸರ್ವಮಂಗಳ" ಇಂದ ಪಡೆಯಲ್ಪಟ್ಟಿದೆ