ಶತಮಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
 
೫ ನೇ ಸಾಲು:
ಹತ್ತು ಶತಮಾನಗಳ ಅವಧಿಗೆ "ಸಾವಿರ ವರ್ಷಾವಧಿ" ಅಥವಾ "ಸಹಸ್ರ ವರ್ಷಾವಧಿ" (''ಮಿಲ್ಲೇನ್ನಿಯಂ'') ಎನ್ನುವರು.
 
== ಇತರ ಕ್ಯಾಲೆಂಡರ್ ವ್ಯವಸ್ಥೆಗಳಲ್ಲಿ ಕಾಲದ ಘಟಕಗಳು ==
ಗ್ರೆಗೋರಿಯನ್ ಕ್ಯಾಲೆಂಡರ್ ಜೊತೆಗೆ ಜುಲಿಯನ್ ಕ್ಯಾಲಂಡರ್, ಅಜ್ಟೆಕ್ ಕ್ಯಾಲೆಂಡರ್ ಮತ್ತು ಹಿಂದೂ ಕ್ಯಾಲೆಂಡರ್'ಗಳೂ ಇಡೀ ವರ್ಷದ ಆವೃತ್ತಿಯ ಕಾಲಾವಧಿಯನ್ನು ರೇಖಿಸಲು ಬಳಸಲಾಗುತ್ತದೆ; ನಿರ್ದಿಷ್ಟವಾಗಿ, ಹಿಂದೂ ಕ್ಯಾಲೆಂಡರ್, ಅದರ ವರ್ಷಗಳನ್ನು ೬೦ ಗುಂಪುಗಳಾಗಿ ವಿಂಗಡಿಸಿದರೆ.., ಅಜ್ಟೆಕ್ ಕ್ಯಾಲೆಂಡರ್ ವರ್ಷಗಳನ್ನು ೫೨ ಗುಂಪುಗಳಾಗಿ ವಿಂಗಡಿಸಲಾಗಿದೆ ಎಂದು ಪರಿಗಣಿಸಲಾಗಿದೆ.
 
== ಇವನ್ನೂ ನೋಡಿ ==
"https://kn.wikipedia.org/wiki/ಶತಮಾನ" ಇಂದ ಪಡೆಯಲ್ಪಟ್ಟಿದೆ