"ಸಾಸ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
 
No edit summary
[[ಚಿತ್ರ:Lunch sauces.jpg|thumb|250px|ನಾಲ್ಕು ಸಾಸ್‍ಗಳು ಜೊತೆಗೂಡಿರುವ [[ಸಮೋಸಾ]]ಗಳು]]
[[ಚಿತ್ರ:Https://upload.wikimedia.org/wikipedia/commons/6/67/Wangzhihe Bean Curd.JPG|thumb|ಸಾಸ್]]
[[ಅಡುಗೆ]]ಯಲ್ಲಿ, '''ಸಾಸ್''' ಇತರ [[ಆಹಾರ]]ಗಳ ಮೇಲೆ ಬಡಿಸಲಾಗುವ ಅಥವಾ ಇತರ ಆಹಾರಗಳನ್ನು ತಯಾರಿಸಲು ಬಳಸಲಾಗುವ ಒಂದು [[ದ್ರವ್ಯ]], ಕೆನೆಯುಳ್ಳ, ಅಥವಾ ಅರೆ[[ಘನ]] ಆಹಾರ. ಸಾಸ್‍ಗಳನ್ನು ಸಾಮಾನ್ಯವಾಗಿ ಸ್ವತಃ ಹಾಗೇ ಸೇವಿಸಲಾಗುವುದಿಲ್ಲ; ಅವು ಮತ್ತೊಂದು ಖಾದ್ಯಕ್ಕೆ ಕಂಪು, ತೇವಾಂಶ, ಮತ್ತು ದೃಶ್ಯಾಕರ್ಷಣೆಯನ್ನು ಕೊಡುತ್ತವೆ. ''ಸಾಸ್'' [[ಲ್ಯಾಟಿನ್]]‍ನ ''ಸಾಲ್ಸಾ''ದಿಂದ ತೆಗೆದುಕೊಳ್ಳಲಾದ ಒಂದು [[ಫ಼್ರೆಂಚ್ ಭಾಷೆ|ಫ಼್ರೆಂಚ್]] ಶಬ್ದವಾಗಿದೆ ಮತ್ತು ಇದರರ್ಥ ''ಉಪ್ಪಿರುವಂಥದ್ದು'' ಎಂದು.
 
೩೭೮

edits

"https://kn.wikipedia.org/wiki/ವಿಶೇಷ:MobileDiff/718618" ಇಂದ ಪಡೆಯಲ್ಪಟ್ಟಿದೆ