ದುರ್ಗೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: thumb '''ದುರ್ಗೆ''' ಅಂದರೆ "ದುರ್ಗಮ", ದೇವಿಯ ಅತ್ಯಂತ ಪ್ರಸಿದ್ಧ ಅ...
 
No edit summary
೧ ನೇ ಸಾಲು:
[[ಚಿತ್ರ:Durgagoddess.JPG|thumb]]
'''ದುರ್ಗೆ''' ಅಂದರೆ "ದುರ್ಗಮ", [[ದೇವಿ]]ಯ ಅತ್ಯಂತ ಪ್ರಸಿದ್ಧ ಅವತಾರ ಮತ್ತು [[ಹಿಂದೂ]] ದೇವತಾಸಂಗ್ರಹದಲ್ಲಿ [[ಶಕ್ತಿ (ಹಿಂದೂ ಧರ್ಮ)|ಶಕ್ತಿ]] ದೇವತೆಯ ಮುಖ್ಯ ರೂಪಗಳ ಪೈಕಿ ಒಬ್ಬಳು. ದುರ್ಗೆಯ ಪ್ರಾಚೀನ ರೂಪವು [[ಹಿಮಾಲಯ]] ಹಾಗು [[ವಿಂಧ್ಯ]]ದ ನಿವಾಸಿಗಳಿಂದ ಆರಾಧಿಸಲ್ಪಟ್ಟ ಒಬ್ಬ ಪರ್ವತ ದೇವಿ, ಅಲೆಮಾರಿ [[ಅಭೀರ]] ಕುರುಬನಿಂದ ಆರಾಧಿಸಲ್ಪಟ್ಟ ಒಬ್ಬ ದೇವಿ, ಒಬ್ಬ ಸ್ತ್ರೀಯಾಗಿ ಕಲ್ಪಿಸಲ್ಪಟ್ಟ [[ಸಸ್ಯ ದೇವತೆ|ಸಸ್ಯ ಆತ್ಮ]], ಮತ್ತು ಒಬ್ಬ ಯುದ್ಧ ದೇವತೆಯ [[ಸಮನ್ವಯ]]ದ ಪರಿಣಾಮ. ಅವಳ ಭಕ್ತರು ನಾಗರಿಕತೆಯಲ್ಲಿ ಮುಂದುವರೆದಂತೆ, ಪ್ರಾಚೀನ ಯುದ್ಧ ದೇವತೆಯು ಎಲ್ಲವನ್ನು ಧ್ವಂಸಮಾಡುವ [[ಕಾಳಿ]]ಯ ವ್ಯಕ್ತಿರೂಪವಾಗಿ, ಸಸ್ಯ ಆತ್ಮವು [[ಆದಿ ಶಕ್ತಿ]] ಮತ್ತು [[ಸಂಸಾರ]]ದಿಂದ ಮುಕ್ತಿಕೊಡುವ ಸಂರಕ್ಷಕಿಯಾಗಿ ರೂಪಾಂತರಗೊಂಡಳು ಮತ್ತು ಅವಳು ಕ್ರಮೇಣ [[ಐತಿಹಾಸಿಕ ವೈದಿಕ ಧರ್ಮ|ಬ್ರಾಹ್ಮಣಿಕ]] ಪುರಾಣ ಹಾಗು ತತ್ವಶಾಸ್ತ್ರದ ಪಂಕ್ತಿಯಲ್ಲಿ ತರಲಾಯಿತು.ಉತ್ತರ ಭಾರತದಲ್ಲಿ ದುರ್ಗೆ‍ಯನ್ನು ಹೆಚ್ಚಾಗಿ ಪ್ರಾರ್ಥಿಸುವರು.ನವರಾತ್ರಿ ದಿನಗಳಲ್ಲಿ ಈ ದೇವತೆಗೆ ವಿವಿಧ ರೀತಿಯ ಅಲಂಕಾರ ಮಾಡಿ ಪೂಜಿಸುವರು.ಈ ದೇವಿಯು ಧೈರ್ಯ ಹಾಗು ಶೌರ್ಯದ ಸಂಕೇತ.
 
[[ವರ್ಗ:ಹಿಂದೂ ದೇವತೆಗಳು]]
"https://kn.wikipedia.org/wiki/ದುರ್ಗೆ" ಇಂದ ಪಡೆಯಲ್ಪಟ್ಟಿದೆ