ಯುಗ (ಹಿಂದೂ ತತ್ವಶಾಸ್ತ್ರ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩ ನೇ ಸಾಲು:
[[ಹಿಂದೂ ತತ್ವಶಾಸ್ತ್ರ]]ದಲ್ಲಿ '''ಯುಗ'''ವು ಒಂದು ನಾಲ್ಕು ಅವಧಿಯ ಚಕ್ರದಲ್ಲಿ ಒಂದು ಶಕ, ಪರ್ವ ಅಥವಾ ಕಾಲಮಾನದ ಹೆಸರು. [[ಹಿಂದೂ ವಿಶ್ವವಿಜ್ಞಾನ]]ದ ಪ್ರಕಾರ, ಬ್ರಹ್ಮಾಂಡದಲ್ಲಿ ಜೀವರಾಶಿಯು ಪ್ರತಿ ೪.೧ ರಿಂದ ೮.೨ ಬಿಲಿಯ ವರ್ಷಗಳಲ್ಲಿ ಸೃಷ್ಟಿಯಾಗುತ್ತದೆ ಮತ್ತು ನಾಶವಾಗುತ್ತದೆ ಮತ್ತು ಇದು [[ಬ್ರಹ್ಮ]]ನ ಒಂದು ಪೂರ್ಣ ದಿನ (ಹಗಲು ಮತ್ತು ರಾತ್ರಿ). ಬ್ರಹ್ಮನನ ಜೀವಮಾನವೇ ೩೧೧ ಟ್ರಿಲಿಯ ಹಾಗು ೪೦ ಬಿಲಿಯ ವರ್ಷಗಳಿರಬಹುದು.
ಒಂದು ಯುಗದ ಚಕ್ರದಲ್ಲಿ ೪ ಯುಗಗಳಿರುತ್ತದೆ‌.
ಸತ್ಯ ಯುಗ - ಮಾನವನ ಸರಾಸರಿ ಆಯುಶು ೧೦೦೦೦೦ ವರ್ಷಗಳು.ಸದ್ಗುಣವೆ ಸರ್ವೋಚ್ಚ ಆದಿಪತ್ಯವಾಗಿತ್ತು.ಮಾನವನ ಘಣತೆ ೨೧ ಮೊಳವಾಗಿತ್ತು.
ತ್ರೇತ ಯುಗ - ಮಾನವನ ಸರಾಸರಿ ಆಯುಶು ೧೦೦೦೦ ವರ್ಷಗಳು.
೩ ಬಾಗದ ಸದ್ಗುಣ ಆಗು ೧ಬಾಗದ ಪಾಪದಿಂದ ಕೂಡಿ ಮಾನವನ ಘಣತೆ ೧೪ ಮೊಳವಾಯಿತು.
ದ್ವಪರ ಯುಗ - ಮಾನವನ ಸರಾಸರಿ ಆಯುಶು ೧೦೦೦ ವರ್ಷಗಳು.
ಕಲಿ ಯುಗ - ಮಾನವನ ಸರಾಸರಿ ಆಯುಶು ೧೦೦ ವರ್ಷಗಳು.