ಭಕ್ತ ಜ್ಞಾನದೇವ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೫ ನೇ ಸಾಲು:
 
[[Category:ವರ್ಷ-೧೯೮೨ ಕನ್ನಡಚಿತ್ರಗಳು]]
ಈ ಚಿತ್ರವನ್ನು ಹುಣಸೂರು ಕೃಷ್ಣಮೂರ್ತಿ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಕೆ.ಸಿ.ಎನ್.ಗೌಡ.ಈ ಚಿತ್ರದಲ್ಲಿ ಬರುವ ಪಾತ್ರಗಳು ನಾಯಕನಾಗಿ ಶ್ರೀನಿವಾಸಮೂರ್ತಿ, ನಾಯಕಿಯಾಗಿ ಜಯಂತಿ ಹಾಗು ಪೋಷಕ ನಟರ ಪಾತ್ರದಲ್ಲಿ ರಾಮಕೃಷ್ಣ, ಶ್ಯಾಮ್, ಶೋಭ ಅವರು ನಟಿಸಿದ್ದಾರೆ.ಈ ಚಿತ್ರವು ೧೯೮೨ ರಲ್ಲಿ ಬಿಡುಗಡೆಯಾಯಿತು.
"https://kn.wikipedia.org/wiki/ಭಕ್ತ_ಜ್ಞಾನದೇವ" ಇಂದ ಪಡೆಯಲ್ಪಟ್ಟಿದೆ