ಚಕ್ರವರ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: → (3) using AWB
No edit summary
೧ ನೇ ಸಾಲು:
[[File:Jacques-Louis David, The Coronation of Napoleon edit.jpg|thumb|350px|One of the most famous Imperial coronation ceremonies was that of Napoleon, crowning himself Emperor in the presence of [[Pope Pius VII]] (who had blessed the [[regalia]]), at the [[Notre Dame de Paris|Notre Dame Cathedral in Paris]].<br>The painting by [[Jacques-Louis David|David]] commemorating the event is equally famous: the gothic cathedral restyled ''[[Empire (style)|style Empire]]'', supervised by the [[Letizia Ramolino|mother of the Emperor]] on the balcony (a fictional addition, while she had not been present at the ceremony), the pope positioned near the altar, Napoleon proceeds to crown his then wife, [[Joséphine de Beauharnais]] as Empress.]]
'''ಚಕ್ರವರ್ತಿ''' ಎಂದರೆ ಸಾರ್ವಭೌಮ, ಸಾಮ್ರಾಟ. ಒಂದು [[ರಾಜ್ಯ]]ದ ಅಧಿಪತಿ [[ರಾಜ]]ನೆನಿಸಿಕೊಂಡರೆ, ಅಂತಹ ರಾಜರುಗಳಿಗೆ ಅಧಿಪತಿಯಾದ ರಾಜಾಧಿರಾಜನಿಗೆ ಚಕ್ರವರ್ತಿ ಎಂದು ಕರೆಯಲಾಗುತ್ತಿತ್ತು. ಚಕ್ರವರ್ತಿ ಎನ್ನುವುದು [[ಪ್ರಾಚೀನ]] ಕಾಲದ ರಾಜರನ್ನುದ್ದೇಶಿಸಿ ಕೊಡುತ್ತಿದ್ದ [[ಬಿರುದು]]. ಬಹಳವಾಗಿ [[ದಂಡಯಾತ್ರೆ]]ಗಳಲ್ಲಿ ಯಶಸ್ವಿಯಾಗಿ ಹಲವು ಪ್ರಾಂತ್ಯಗಳನ್ನು ಗೆದ್ದು, ಏಕಚಕ್ರಾಧಿಪತ್ಯಕ್ಕೆ ಒಳಪಡಿಸುತ್ತಿದ್ದ, ಒಟ್ಟುಗೂಡಿಸುತ್ತಿದ್ದ ರಾಜರಿಗೆ ಸಾಮಾನ್ಯವಾಗಿ ಚಕ್ರವರ್ತಿ ಎಂದು ಹೆಸರಿಸಿ ಕರೆಯುವುದುಂಟು.ಚತ್ರವತಿಗಳನ್ನು ರಾಜರುಗಳಿಗಿಂತ ಹಿಚ್ಚಿನ ಘನತೆ ಮತ್ತು ಉನ್ನತ ದರ್ಜಿಯಲ್ಲಿ ಗುರುತುಪಡಿಸಲಾಗುತ್ತದೆ. ಮಧ್ಯ ಶತಮಾನದಲ್ಲಿ ಇರೋಪಿನಲ್ಲಿ ಚಕ್ರವತಿಗಳನ್ನು ಪೋಪ್‌ಗಳಿಗೆ ಹೋಲಿಸಲಾಗಿತ್ತು.
{{ಚುಟುಕು}}
[[Category:ನಾಮಪದಗಳು]]
"https://kn.wikipedia.org/wiki/ಚಕ್ರವರ್ತಿ" ಇಂದ ಪಡೆಯಲ್ಪಟ್ಟಿದೆ