ಪರಮಾಣು ಸಿದ್ಧಾಂತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
 
{{Under construction}}
[[File:Helium atom QM.svg|right|thumb|200px|ಇಂದಿನ ಅಣುಸಿದ್ಧಾಂತ]]
[[:w:John Dalton|ಜಾನ್‍ ಡಾಲ್ಟನ್‍]]ನ ಪರಮಾಣುವಾದದ[https://en.wikipedia.org/wiki/Atomic_theory#John_Dalton] ಪ್ರಕಾರ ಪ್ರತಿಯೊಂದು ಪದಾರ್ಥವೂ ಅತಿಸೂಕ್ಷ್ಮವಾದ ಮತ್ತು ಅಭೇದ್ಯವಾದ ಪರಮಾಣುಗಳೆಂಬ ಕಣಗಳಿಂದ ಆಗಿವೆ ; ಪ್ರತಿಯೊಂದು ಪದಾರ್ಥದ (ಅದು ರಾಸಾಯನಿಕ ಧಾತುವಾಗಿರಲಿ, ಸಂಯುಕ್ತವಾಗಿರಲಿ) ಪರಮಾಣುವೂ ಅದಕ್ಕೆ ವಿಶಿಷ್ಟವಾದ ಗಾತ್ರ, ತೂಕ, ಮುಂತಾದ ಗುಣಲಕ್ಷಣಗಳನ್ನು ಹೊಂದಿರುತ್ತದೆ. ಡಾಲ್ಟನ್ನನ ಈ ಪರಮಾಣುವಿನ ಕಲ್ಪನೆಯನ್ನು ಕೆಲಕಾಲಾನಂತರ ಬದಲಾಯಿಸಬೇಕಾಗಿ ಬಂತು. ಅನಿಲಗಳು ರಾಸಾಯನಿಕ ಕ್ರಿಯೆಗಳಲ್ಲಿ ಭಾಗವಹಿಸುವಾಗ ಪಾಲಿಸುವ ನಿಯಮಗಳನ್ನು ಡಾಲ್ಟನ್ನನ ಪರಮಾಣು ವಾದದ ಆಧಾರದ ಮೇಲೆ ಅರ್ಥಪೂರ್ಣವಾಗಿ ವಿವರಿಸುವುದು ಸಾಧ್ಯವಾಗದೆ ಹೋಯಿತು. ಈ ಬಿಕ್ಕಟ್ಟಿನ ಪರಿಸ್ಥಿತಿಯಿಂದ ಪಾರಾಗಲು ಅಣುವಿನ ಕಲ್ಪನೆ ಅವಶ್ಯವಾಯಿತು. ಈ ಅಣುಸಿದ್ಧಾಂತವನ್ನು ([[:w:Atomic theory|ಮೊಲೆಕ್ಯೂಲರ್ ಥಿಯೊರಿ]]) ಪ್ರತಿಪಾದಿಸಿದವನು ಇಟಲಿಯ [[:w:Amedeo Avogadro|ಅಮಿಡಿಯೊ ಅವೊಗ್ಯಾಡ್ರೊ]].
"https://kn.wikipedia.org/wiki/ಪರಮಾಣು_ಸಿದ್ಧಾಂತ" ಇಂದ ಪಡೆಯಲ್ಪಟ್ಟಿದೆ