ವಿಶ್ವ ಪರಿಸರ ದಿನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[Image:un_wed_logo.png|thumb|right|ಸಂಯುಕ್ತ ರಾಷ್ಟ್ರಗಳ ವಿಶ್ವ ಪರಿಸರ ದಿನದ ಚಿನ್ನೆ]]
[[ಸಂಯುಕ್ತ ರಾಷ್ಟ್ರಗಳ ಸಾರ್ವತ್ರಿಕ ಸಭೆ]]ಯಿಂದ ([[:en:United_Nations_General_Assembly|United Nations General Assembly]]) ೧೯೭೨ರ ಇಸವಿಯಿಂದ ಪ್ರಾರಂಭವಾಗಿ ವಿಶ್ವ ಪರಿಸರ ದಿನವನ್ನು ಪ್ರತಿ ವರ್ಷ್ರ ೫ ಜೂನ್ ದಿನಾಂಕದಂದು ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ . [[ಸಂಯುಕ್ತ ರಾಷ್ಟ್ರಗಳ ಪರಿಸರ ಕಾರ್ಯಕ್ರಮ]]ದ ವಿಶ್ವ ಪರಿಸರ ದಿನವು ಪ್ರತಿ ವರ್ಷವೂ ಅನ್ಯ ದೇಶಗಳ ನಗರದಲ್ಲಿ ಜೂನ್ ೫ ದಿನಾಂಕದ ವಾರದಲ್ಲಿ ಆಚರಿಸಲಾಗುತ್ತದೆ. ಆಚರಣೆಯಲ್ಲಿ ಪರಿಸರದ ಬಗ್ಗೆ ಸಮಾಜಗಳಲ್ಲಿ ಅರಿವು ಮೂಡಿಸುತ್ತದೆ.
ಈ ಆಚರಣೆ ಪರಿಸರದ ಕುರಿತಾಗಿ ವಿಶ್ವ ಜಾಗೃತಿ ಮೂಡಿಸುವ ಕಾರ್ಯವಾಗಿದೆ.
 
೨೦೦೫ನೇ ಇಸವಿಯ ವಿಶ್ವ ಪರಿಸರ ದಿನವು [[ಸ್ಯಾನ್ ಫ್ರೆಂಸಿಸ್ಕೋ]]ನಗರದಲ್ಲಿ ಜೂನ್ ೧ - ೫ ರವರೆಗೆ ಆಚರಿಸಲಾಗುತ್ತಿದೆ.
 
"https://kn.wikipedia.org/wiki/ವಿಶ್ವ_ಪರಿಸರ_ದಿನ" ಇಂದ ಪಡೆಯಲ್ಪಟ್ಟಿದೆ