ರೈಲು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
ಎರಡು ಸಮಾನಾಂತರ ಹಳಿಗಳ ಮೇಲೆ ಚಲಿಸುವ ಯಂತ್ರ ಚಾಲಿತ ವಾಹನವನ್ನು ರೈಲು ಎನ್ನುತ್ತಾರೆ. ಸರಕು ಅಥವಾ ಪ್ರಯಾಣಿಕರನ್ನು ಸಾಗಿಸಲು ರೈಲನ್ನು ಸಾಮಾನ್ಯವಾಗಿ ಬಳಸುತ್ತಾರೆ. ಅನೇಕ ಘಟಕಗಳಿಗೆ ಮೋಟರ್‍ಗಳಿಂದ ವಿಧ್ಯುತ್‍ ನೀಡಲಾಗುತ್ತದೆ. ಇತಿಹಾಸದಲ್ಲಿ ರೈಲು ಉಗಿ ಯಂತ್ರವನ್ನು ಬಳಸುತ್ತಿದ್ದರು. ಆಧುನಿಕ ಕಾಲದಲ್ಲಿ ಡೀಸೆಲ್ ಮತ್ತು ವಿದ್ಯುತ್‍ ಯಂತ್ರವನ್ನು ಬಳಸುತ್ತೆವೆ, ರೈಲುಗಳಲ್ಲಿ ಬಹಳಸ್ಟು ವಿಧಗಳಿವೆ. ಬೇರೆ ಬೇರೆ ಉಧೇಶಗಳಿಗೆ ಬೇರೆ ಬೇರೆ ರೈಲುಗಳನ್ನು ಬಳಸುತ್ತಾರೆ. ಒಂದು ರೈಲಿಗೆ ಹಲವಾರು ಇಂಜಿನ್‍ಗಳು ಇರುತ್ತದೆ. ಮೋದಲು ರೈಲುಗಳು ಉಗ್ಗಿ ಚಲಿತವಾಗಿತ್ತು.
[[ವರ್ಗ:ಸಂಚಾರ ವ್ಯವಸ್ಥೆ]]
{{ಚುಟುಕು}}
"https://kn.wikipedia.org/wiki/ರೈಲು" ಇಂದ ಪಡೆಯಲ್ಪಟ್ಟಿದೆ