ಚಾಣಕ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 1 interwiki links, now provided by Wikidata on d:q9045 (translate me)
No edit summary
೪ ನೇ ಸಾಲು:
 
"ವಿಷ್ಣುಗುಪ್ತ" ಎಂಬುದು ಚಾಣಕ್ಯನ ನಿಜವಾದ ಹೆಸರು. ಚಣಕನ ಮಗನಾದ್ದರಿಂದ ಚಾಣಕ್ಯನೆಂದು ಹೆಸರು ಬಂದಿತೆಂದು ಹೇಳಲಾಗುತ್ತದೆ. ವಿಷ್ಣುಗುಪ್ತ [[ತಕ್ಷಶಿಲೆ]]ಯ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕನಾಗಿದ್ದನು. ತಕ್ಷಶಿಲೆ [[ಗಾಂಧಾರ]]ದಲ್ಲಿತ್ತು. ಗಾಂಧಾರದ ರಾಜ [[ಅಂಬಿ]], [[ಯವನರು|ಯವನ]] ಚಕ್ರವರ್ತಿಯಾದ [[ಅಲೆಕ್ಸಾಂಡರ]]ನ ಜೊತೆ ಒಪ್ಪಂದ ಮಾಡಿಕೊಂಡು ಇಡೀ ಭಾರತವನ್ನು ಯವನರ ಕೈಗೊಪ್ಪಿಸಲು ಹೊಂಚು ಹಾಕುತ್ತಾನೆ. ಆಗ ತನ್ನ ವಿದ್ಯಾರ್ಥಿಗಳ ಬೆಂಬಲದಿಂದ ಅಚಾರ್ಯ ವಿಷ್ಣುಗುಪ್ತನು ಬಂಡೇಳುತ್ತಾನೆ. ಈತನ ಶಿಷ್ಯನೆ [[ಚಂದ್ರಗುಪ್ತ ಮೌರ್ಯ]].
 
==ಸಾಹಿತ್ಯ ಕೃತಿಗಳು==
ಅರ್ಥಶಾಸ್ತ್ರ ಮತ್ತು ಚಾಣಕ್ಯ ನೀತಿ ಶಾಸ್ತ್ರ(ಚಾಣಕ್ಯ ನೀತಿ ಶಾಸ್ತ್ರ)ಚಾಣಕ್ಯನ ಎರಡು ಮುಖ್ಯ ಪುಸ್ತಕಗಳಾಗಿವೆ.
 
 
[[ವರ್ಗ:ಭಾರತದ ಅರ್ಥಶಾಸ್ತ್ರಜ್ಞರು]]
"https://kn.wikipedia.org/wiki/ಚಾಣಕ್ಯ" ಇಂದ ಪಡೆಯಲ್ಪಟ್ಟಿದೆ