ರಾಸ್‍ಬೆರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[ಚಿತ್ರ:Raspberries, fruit of four species.jpg|thumb|right]]
'''ರಾಸ್‍ಬೆರಿರಾಸ್ಪ್ ಬೆರಿ''' [[ರೋಸೇಸಿಯಿ|ಗುಲಾಬಿ ಕುಟುಂಬದ]] ''[[ರೂಬಸ್]]'' ಜಾತಿಯಲ್ಲಿನ ಬಹುಸಂಖ್ಯೆಯ ಸಸ್ಯ ಪ್ರಜಾತಿಗಳ ತಿನ್ನಲರ್ಹ [[ಹಣ್ಣು]], ಇದರಲ್ಲಿ ಬಹುತೇಕ ಹಣ್ಣುಗಳು [[ಉಪಜಾತಿ]] ''ಇಡೇಯೊಬೇಟಸ್''‍ನಲ್ಲಿವೆ; ಈ ಹೆಸರು ಈ ಸಸ್ಯಗಳಿಗೂ ಅನ್ವಯಿಸುತ್ತದೆ. ರಾಸ್‍ಬೆರಿಗಳು [[ಮರದಂಥ ಸಸ್ಯ|ಮರದಂಥ ಕಾಂಡಗಳನ್ನು]] ಹೊಂದಿದ್ದು [[ಬಹುವಾರ್ಷಿಕ]]ವಾಗಿವೆ. ರಾಸ್‍ಬೆರಿಗಳು ಒಂದು ಪ್ರಮುಖ ವಾಣಿಜ್ಯ ಹಣ್ಣು ಬೆಳೆಯಾಗಿವೆ, ಮತ್ತು ವಿಶ್ವದ ಎಲ್ಲ ಸಮಶೀತೋಷ್ಣ ಪ್ರದೇಶಗಳಲ್ಲಿ ವ್ಯಾಪಕವಾಗಿ ಬೆಳೆಸಲಾಗುತ್ತವೆ.
ರಾಸ್ಪ್ ಬೆರಿಯುನ್ನು ವಾಣಿಜ್ಯ ಬೆಳೆಯೆಂದು ಕರೆಯಲಾಗುತ್ತದೆ.ಇದನ್ನು ಬೇಸಿಗೆಯ ಮಧ್ಯದಲ್ಲಿ ಬೆಳೆಯಲಾಗುತ್ತದೆ.ಒಂದು ರಾಸ್ಪ್ ಬೆರಿಯು ೩-೫ ಗ್ರಾಂ ತೂಕವಿರುತ್ತದೆ.ಇದನ್ನು ೧೦೦೦ ಡ್ರ್ಯುಪ್ಲೆಟ್ಸ್ ನಿಂದ ಕೂಡಿರುತ್ತದೆ.ಪ್ರತಿಯೊಂದು ಹಣ್ಣಿನಲ್ಲು ರಸವತ್ತಾದ ತಿರುಳು ಹಾಗು ಬೀಜಗಳನ್ನು ಹೊಂದಿರುತ್ತದೆ.
 
"https://kn.wikipedia.org/wiki/ರಾಸ್‍ಬೆರಿ" ಇಂದ ಪಡೆಯಲ್ಪಟ್ಟಿದೆ