ಬೀಜಗಣಿತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 119 interwiki links, now provided by Wikidata on d:q3968 (translate me)
No edit summary
೧ ನೇ ಸಾಲು:
'''ಬೀಜಗಣಿತ'''(algebra)ವು [[ಗಣಿತ]]ಶಾಸ್ತ್ರದ ಒಂದು ಪ್ರಮುಖ ಅಂಗ.ಬೀಜಗಣಿತದ ಜ್ಞಾನವಿಲ್ಲದೆ ಗಣಿತದ ಪರಿಪೂರ್ಣ ಅರಿವಾಗಲು ಸಾದ್ಯವಿಲ್ಲ.[[ವಿಜ್ಞಾನಿ]]ಗಳು,ತಂತ್ರಜ್ಞರು ದಿನನಿತ್ಯ ಬೀಜಗಣಿತವನ್ನು ಉಪಯೋಗಿಸುತ್ತಾರೆ.[[ವಾಣಿಜ್ಯ]] ಹಾಗೂ [[ಕೈಗಾರಿಕೋದ್ಯಮ]]ದಲ್ಲಿಯೂ ಬೀಜಗಣಿತ ಹಲವಾರು ಸಮಸ್ಯೆಗಳ ಪರಿಹಾರಕ್ಕೆ ಬಳಕೆಯಾಗುತ್ತದೆ.ಇದರ ಪ್ರಾಮುಖ್ಯತೆಯಿಂದ ಪ್ರಪಂಚದಾದ್ಯಂತ ಶಾಲಾ ಕಾಲೇಜುಗಳಲ್ಲಿ ಬೀಜಗಣಿತವನ್ನು ಕಲಿಸಲಾಗುತ್ತಿದೆ.ಸಾಮಾನ್ಯವಾಗಿ ೫ ನೇ ತರಗತಿಯಿಂದ ಬೀಜಗಣಿತದ ಅಭ್ಯಾಸ ಪ್ರಾರಂಭ ಮಾಡುವರು.
 
== ಬೀಜಗಣಿತದ ವರ್ಗೀಕರಣ ==
"https://kn.wikipedia.org/wiki/ಬೀಜಗಣಿತ" ಇಂದ ಪಡೆಯಲ್ಪಟ್ಟಿದೆ