ರಾಜೋದಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 45 interwiki links, now provided by Wikidata on d:q174670 (translate me)
No edit summary
೧ ನೇ ಸಾಲು:
[[ಚಿತ್ರ:Aqua regia in NMR tubes.jpg|right|thumb|ರಾಜೋದಕ.]]
'''ರಾಜೋದಕ'''(Aqua regia) [[ನೈಟ್ರಿಕ್ ಅಮ್ಲ]] ಹಾಗೂ [[ಹೈಡ್ರೋಕ್ಲೋರಿಕ್ ಆಮ್ಲ]]ಗಳ ಮಿಶ್ರಣ.ಇದು ರಾಜಲೋಹಗಳೆಂದು ಪರಿಗಣಿತವಾದ [[ಚಿನ್ನ]] ಹಾಗೂ [[ಪ್ಲಾಟಿನಮ್]] ಗಳನ್ನು ಕರಗಿಸುವುದರಿಂದ [[ಲ್ಯಾಟಿನ್]] ಭಾಷೆಯಲ್ಲಿ ಇದನ್ನು Aqua regia ಎಂದರೆ ರಾಜ ದ್ರವ್ಯ ಎಂದು ಕರೆದರು.ಇದನ್ನು ೧:೩ರ ಪ್ರಮಾಣದಲ್ಲಿ ಪ್ರಬಲ ನೈಟ್ರಿಕ್ ಅಮ್ಲ ಹಾಗೂ ಹೈಡ್ರೋಕ್ಲೋರಿಕ್ ಆಮ್ಲಗಳನ್ನು ಬೆರೆಸಿ ತಯಾರಿಸುತ್ತಾರೆ.ಇದನ್ನು ಮಿಶ್ರಣ ಮಾಡುವಾಗ ಪ್ರಬಲ [[ಆಮ್ಲಕಾರಕ]]ವಾದ [[ನೈಟ್ರೋಸಿಲ್ ಕ್ಲೋರೈಡ್]] ಹಾಗೂ [[ಕ್ಲೋರಿನ್]] ಅನಿಲವಾಗಿ ಪರಿವರ್ತಿತವಾಗುತ್ತದೆ.ಈ ಮಿಶ್ರಣ ಹಾಗೂ ಹೆಚ್ಚಿನ ಹೈಡ್ರೋಕ್ಲೋರಿಕ್ ಆಮ್ಲ ಸೇರಿ ಲೋಹಗಳನ್ನು ಕರಗಿಸುತ್ತದೆ.ಇದನ್ನು ಹಲವಾರು ಕೈಗಾರಿಕೆಗಳಲ್ಲಿ ಲೋಹಗಳನ್ನು ಶುಚಿಮಾಡಲು,ಗಾಜಿನ ಮೇಲೆ ಎಚ್ಚಿಸ (etching)ಲು,ಗಾಜಿನ ಕೊಳವೆಗಳ ಶುದ್ಧೀಕರಣಕ್ಕೆ ಉಪಯೋಗಿಸುತ್ತಾರೆ.ವಿಶ್ಲೇಷಕ ರಸಾಯನಶಾಸ್ತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಲ್ಲಿದೆ.<ref>https://www.britannica.com/science/aqua-regia</ref>
 
==ಉಲ್ಲೇಖಗಳು==
{{reflist}}
[[ವರ್ಗ:ರಸಾಯನಶಾಸ್ತ್ರ]]
[[ವರ್ಗ:ವಿಶ್ಲೇಷಕ ರಸಾಯನಶಾಸ್ತ್ರ]]
"https://kn.wikipedia.org/wiki/ರಾಜೋದಕ" ಇಂದ ಪಡೆಯಲ್ಪಟ್ಟಿದೆ