ರಾಮಾನುಜ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು →‎top: clean up, replaced: ಅಥವ → ಅಥವಾ using AWB
No edit summary
೨೦ ನೇ ಸಾಲು:
 
'''ರಾಮಾನುಜ''' ಅಥವಾ '''ರಾಮಾನುಜಾಚಾರ್ಯ''' (ಜೀವಾವಧಿ: ೧೦೧೭ - ೧೧೩೭ ಮಧ್ಯೆ) [[ವೇದಾಂತ]]ದ ಪ್ರಸಿದ್ಧ ಸಿದ್ಧಾಂತಗಳಲ್ಲೊಂದಾದ [[ವಿಶಿಷ್ಟಾದ್ವೈತ]]ದ ಪ್ರತಿಪಾದಕರಲ್ಲಿ ಪ್ರಮುಖರು. ಇವರು [[ತಮಿಳುನಾಡು|ತಮಿಳುನಾಡಿನ]] [[ಪೆರಂಬದೂರು|ಪೆರಂಬದೂರಿನಲ್ಲಿ]] ಸುಮಾರು ೧೦೧೭ರಲ್ಲಿ ಹುಟ್ಟಿದರು.
ರಾಮಾನುಜ ಅವರ ಗುರುಗಳು ಯಾದವ ಪ್ರಕಾಶ.ಇವರು ಬಹು ದೊಡ್ಡ ವಿದ್ವಾಂಸರು.ಇವರು ಪ್ರಾಚೀನ ಅದ್ವೈತ ವೇದಾಂತ ಸನ್ಯಾಸ ಸಂಪ್ರದಾಯದ ಭಾಗವಾಗಿದ್ದರು.ಶ್ರೀ ವೈಷ್ಣವ ಸಂಪ್ರದಾಯದ ಪ್ರಕಾರ ರಾಮಾನುಜನು ತನ್ನ ಗುರುಗಳ ವಿರುದ್ದ ನಿಂತು ಅವನು ಪರಿಪೂರ್ಣ ಅದ್ವೈತ ವೇದಾಂತವನ್ನು ಪಾಲಿಸಿದ ಎಂದು ಹೇಳಲಾಗಿದೆ.
 
<big>ದಿನಾಂಕಗಳು</big>
"https://kn.wikipedia.org/wiki/ರಾಮಾನುಜ" ಇಂದ ಪಡೆಯಲ್ಪಟ್ಟಿದೆ