ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೦ ನೇ ಸಾಲು:
== ಪ್ರಸಕ್ತ ನೀತಿ ==
ಇಂದಿನ ದಿನಗಳಲ್ಲಿ ’[[ಆಲ್ಫ್ರೆಡ್ ನೋಬೆಲ್]]’ ರ ’[[ವಿಲುನಾಮೆ]]’ ಯನ್ನು ಕಣ್ಣುಮುಚ್ಚಿಕೊಂಡು ಅನುಕರಿಸುವ ಪ್ರವೃತ್ತಿ ಕಡಿಮೆಯಾಗಿ, ಶ್ರೇಷ್ಟ ಸಾಹಿತ್ಯವನ್ನು ಅದರದೆ ನೆಲೆಯಲ್ಲಿ ಗುರುತಿಸುವ ಪ್ರಯತ್ನಗಳು ನಡೆಯುತ್ತಿವೆ. ಕೆಲವು ವಿಮರ್ಶಕರ ಪ್ರಕಾರ, ಕೆಲವು ಕಂಡ ಹಾಗೂ ಕೆಲವು ಕಾಣಿಸದ ಕಾರಣಗಳಿಗಾಗಿಯೇ 'ನೋಬೆಲ್ ಪ್ರಶಸ್ತಿ' ಸಿಕ್ಕುವ ಇಲ್ಲವೇ ಅದರಿಂದ ವಂಚಿತರಾಗುವ ಸನ್ನಿವೇಷಗಳು ದಾಖಲೆಗೆ ಸಿಗುತ್ತವೆ. ಆದರೆ ನೋಬೆಲ್ ಪ್ರಶಸ್ತಿ, 'ಒಬ್ಬ ವ್ಯಕ್ತಿಯ ಸಾಹಿತ್ಯ ಸೇವೆ', ಮತ್ತು ಅದರಲ್ಲಿನ 'ಪರಿಣತಿ' ಹಾಗೂ 'ಸಮಾಜಕ್ಕೆ ಅದರ ಕೊಡುಗೆ'ಯನ್ನು ದರ್ಶ್ಯಾಯಿಸುತ್ತದೆ. ಇದಕ್ಕೆ ನಿದರ್ಶನವಾಗಿ ವ್ಯಕ್ತಿಯ ಪ್ರತಿಷ್ಠೆ, ಸ್ಥಾನಮಾನಗಳು ಜಗತ್ತಿನಲ್ಲಿ ಹೆಚ್ಚಿರುವ ಸಂಗತಿಗಳಿಗೆ ಕೊರತೆಯಿಲ್ಲ.<ref>[http://www.nobelprize.org/nobel_prizes/themes/literature/espmark/index.html The Nobel Prize in Literature]</ref>
 
==2016ನೇ ಸಾಲಿನ ಸಾಹಿತ್ಯ ನೊಬೆಲ್‌ ಪ್ರಶಸ್ತಿ==
*ಅಮೆರಿಕದ ಲೇಖಕ, ಹಾಡುಗಾರ, ಗೀತ ರಚನೆಕಾರ ಹಾಗೂ ಕಲಾವಿದರಾದ ಬಾಬ್‌ ಡೈಲನ್‌ 2016ನೇ ಸಾಲಿನ ಸಾಹಿತ್ಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಅಮೆರಿಕದ ಹಾಡಿನ ಪ್ರಕಾರದಲ್ಲಿ ಹೊಸತನದ ಕಾವ್ಯಾತ್ಮಕ ಅಭಿವ್ಯಕ್ತಿಯನ್ನು ಸೃಷ್ಟಿಸಿರುವ ಗೀತರಚನೆಕಾರ ಬಾಬ್‌ ಡೈಲನ್‌ಗೆ ಈ ಸಾಲಿನ ನೊಬೆಲ್‌ ಸಂದಿದೆ.
*1901ರಿಂದ ಈವರೆಗೆ ಒಟ್ಟು 108 ಸಾಹಿತ್ಯ ನೊಬೆಲ್‌ ನೀಡಲಾಗಿದ್ದು, ಇದರಲ್ಲಿ ಪ್ರಶಸ್ತಿಗೆ ಪಾತ್ರರಾಗಿರುವ ಮಹಿಳಾ ಸಾಹಿತಿಗಳು 14.
===*'''ಬಾಬ್‌ ಡೈಲನ್‌'''===
*ಜನನ: ಮೇ 24,1941; ಸ್ಥಳ: ಮಿನೆಸೊಟಾ, ಅಮೆರಿಕ; ಮಧ್ಯಮ ವರ್ಗದ ಜೂಯಿಷ್‌ ಕುಟುಂಬದಲ್ಲಿ ಬೆಳೆದ ಬಾಬ್‌ ಡೈಲನ್‌ ಅವರಿಗೆ ಚಿಕ್ಕಂದಿನಿಂದಲೂ ಸಂಗೀತದ ಕಡೆಗೆ ಹೆಚ್ಚಿನ ಒಲವು. ಅನೇಕ ಬ್ಯಾಂಡ್‌ ಗಳಲ್ಲಿ ಭಾಗಿಯಾದ ಬಾಬ್‌ ಅವರಿಗೆ ಅಮೆರಿಕದ ಜಾನಪದ ಸಂಗೀತ ಮತ್ತು ಬ್ಲೂಸ್‌(ಆಫ್ರಿಕನ್‌ಅಮೆರಿಕನ್‌ ಸಂಗೀತ ಶೈಲಿ) ಬಗ್ಗೆ ಆಸಕ್ತಿ ಹೆಚ್ಚಿತು. ಆಧುನಿಕ ಕವಿಗಳು ಮತ್ತು ಬೀಟ್‌ ಪೀಳಿಗೆಯಿಂದಲೂ ಪ್ರಭಾವಿತರಾಗಿದ್ದ ಬಾಬ್‌ ಅವರು ಅಮೆರಿಕದ ಸಂಗೀತದಲ್ಲಿ ಅನೇಕ ಪ್ರಯೋಗಗಳನ್ನು ನಡೆಸಿದ್ದಾರೆ.
 
*ನ್ಯೂಯಾರ್ಕ್‌ನ ಕ್ಲಬ್‌ ಮತ್ತು ಕೆಫೆಗಳಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಡುತ್ತಿದ್ದವರು ರೆಕಾರ್ಡ್‌ ಪ್ರೊಡ್ಯೂಸರ್‌ ಒಬ್ಬರ ಸಹಕಾರದಿಂದ 1962ರಲ್ಲಿ ‘ಬಾಬ್‌ ಡೈಲನ್‌’ ಹೆಸರಿನ ಆಲ್ಬಂ ಹೊರ ತಂದರು. ಅಲ್ಲಿಂದ ಮುಂದೆ ಬಾಬ್‌ ಅವರ ಹಾಡುಗಳ ಖ್ಯಾತಿ ಜಗತ್ತಿನಾದ್ಯಂತ ಹರಡಿತು. ಮಾಡರ್ನ್‌ ಟೈಮ್ಸ್‌, ಟೈಮ್‌ ಔಟ್‌ ಆಫ್‌ ಮೈಂಡ್‌, ಓಹ್‌ ಮರ್ಸಿ ಬಾಬ್‌ ಅವರ ಕೆಲವು ಪ್ರಮುಖ ಆಲ್ಬಂಗಳಾಗಿವೆ.
 
 
==ನೋಡಿ==